ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿರುವ ಕೈಕುಂಜ ಹಿಂದು ರುದ್ರಭೂಮಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ರೋಟರಿ ಬಂಟ್ವಾಳ ಟೌನ್ ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಎ.ಜಿ.ಯತಿಕುಮಾರ ಗೌಡ ಆಗಮಿಸಿದ್ದರು. ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ ಕಾರಂತ, ಮಾತೃ ಸಂಸ್ಥೆಯ ಅಧ್ಯಕ್ಷ ನಾರಾಯಣ್ ಹೆಗ್ಡೆ, ಸ್ಮಶಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ದೈಪಲ, ಕ್ಲಬಿನ ಕಾರ್ಯದರ್ಶಿ ಕಿಶೋರ್, ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್ ಬಂಗೇರ, ಸ್ಥಾಪಕಾಧ್ಯಕ್ಷ ಚಂದ್ರಹಾಸ್ ಶೆಟ್ಟಿ , ಸುಕುಮಾರ್ ಬಂಟ್ವಾಳ್ , ಸುರೇಶ ಸಾಲಿಯಾನ್, ಉಮೇಶ್ ನೆಲ್ಲಿಗುಡ್ಡೆ, ಚಿತ್ತರಂಜನ್ ಶೆಟ್ಟಿ, ಆಶಾಮಣಿ ರೈ, ಸುಜಾತಾ ಪಿ ರೈ, ಸವಿತಾ ಚಿತ್ತರಂಜನ್ ಶೆಟ್ಟಿ, ನಾರಾಯಣ ಸಿ ಪೆರ್ನೆ, ಸೇಸಪ್ಪ ಮೂಲ್ಯ, ಆಲ್ಬರ್ಟ್ ಮ್ಯಾನೇಜಸ್, ದಯಾನಂದ ಶೆಟ್ಟಿ, ದಯಾನಂದ ರೈ, ಜ್ಯೋತಿಂದ್ರ ಶೆಟ್ಟಿ, ನರೇಂದ್ರನಾಥ್ ಭಂಡಾರಿ, ಸತೀಶ್, ಮಚೇಂದ್ರ ಸಾಲಿಯಾನ್, ಉಮೇಶ್ ಮೂಲ್ಯ, ಕೇಶವ ನಾಯ್ಕ್, ಸುಂದರ್ ಬಂಗೇರ, ಆನ್ಸ್ ಅಧ್ಯಕ್ಷೆ ವಿಂದ್ಯಾ ಎಸ್ ರೈ, ಪಲ್ಲವಿ ಕಾರಂತ್, ಪ್ರಶಾಂತ್ ಕಾರಂತ್, ಜಗನ್ನಾಥ್ ಚೌಟ, ಸುಧಾಕರ್ ಸಾಲಿಯಾನ್, ಸುದೀರ್ ಶೆಟ್ಟಿ, ಮುಂತಾದವರು ಭಾಗಿಯಾಗಿದ್ದರು.
Be the first to comment on "ಕೈಕುಂಜ ಹಿಂದು ರುದ್ರಭೂಮಿಯಲ್ಲಿ ಗಿಡ ನೆಡುವ ಕಾರ್ಯಕ್ರಮ"