ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 12,251 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳ ಪೈಕಿ 12,323 ಮಂದಿಯ ಗಂಟಲು ದ್ರವ ಮಾದರಿಯ ಫಲಿತಾಂಶ ದೊರಕಿದೆ. ಇವುಗಳಲ್ಲಿ 11,858 ನೆಗೆಟಿವ್ ಬಂದಿದೆ.
ಜಾಹೀರಾತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 465 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇವುಗಳ ಪೈಕಿ 10 ಮಂದಿ ಅನ್ಯರಾಜ್ಯ, ಜಿಲ್ಲೆಯವರು. ಇವತ್ತು ಒಟ್ಟು 12 ಮಂದಿಗೆ ಪಾಸಿಟಿವ್ ಗೊತ್ತಾಗಿದೆ. ಚಿಕಿತ್ಸೆ ಪಡೆದು ಒಟ್ಟು 301 ಮಂದಿ ಗುಣಮುಖರಾಗಿ ಮರಳಿದ್ದರೆ, 155 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 248 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ಫಲಿತಾಂಶ ಬರಲು ಬಾಕಿ ಇದೆ. ಇದು ಜೂನ್ 24ರ ವರದಿ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ದಕ್ಷಿಣ ಕನ್ನಡ ಜಿಲ್ಲೆ: ಒಟ್ಟು 12,251 ಮಂದಿಯ ಕೊರೊನಾ ಟೆಸ್ಟ್, 465 ಪಾಸಿಟಿವ್, 301 ಗುಣಮುಖ"