ಕೊರೊನಾಹರಡದಂತೆಮುಂಜಾಗ್ರತೆಗಾಗಿಬಳಸಿಎಸೆದಮಾಸ್ಕ್ನ್ನುಕೋತಿಯೊಂದುಹಿಡಿದುಕೊಂಡಿದೆ ಎಂದು ನೀವು ಈ ಚಿತ್ರ ನೋಡಿ ಅಂದುಕೊಳ್ಳಬಹುದು. ಇದುಕಾರಿಂಜದಲ್ಲಿಕಂಡುಬಂದದೃಶ್ಯ. ಮಾಸ್ಕ್ಬಳಸುವಜಾಗೃತಿಬುದ್ದಿಮಂಗನಿಗಾದರೂಇದೆಎಂದುಕೊಂಡು ಸಮಾಧಾನಪಟ್ಟುಕೊಳ್ಳಬಹುದು.ಆದರೆಮಾಸ್ಕ್ಎಲ್ಲೆಂದರಲ್ಲಿಎಸೆದುದರಿಂದಆಗುವಅನಾಹುತಎಸೆದವರಿಗಿಲ್ಲದೇಹೋಯಿತೇ? ಎಲ್ಲೆಂದರಲ್ಲಿ ಎಸೆಯುವ ಮಾಸ್ಕ್ ಅನಾಹುತಗಳನ್ನೂ ಮಾಡಬಹುದು. ದಯವಿಟ್ಟುಬಳಸಿದಮಾಸ್ಕ್ಕಾರಿಂಜದಲ್ಲಿಮತ್ತುಎಲ್ಲೆಂದರಲ್ಲಿಎಸೆಯಬೇಡಿಎಂದುಕಾರಿಂಜದಮ್ಯಾನೇಜರ್ಸತೀಶ್ಪ್ರಭುತಿಳಿಸಿದ್ದಾರೆ. ಮಾಸ್ಕ್ ಕೋತಿಯ ಬಾಯಿಗೇನೋ ಬಂತು. ದನದ ಹೊಟ್ಟೆಗೆ ಹೋದರೆ ಏನು ಮಾಡುವುದು?
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬೀದಿ ತ್ಯಾಜ್ಯವಾದ ಬಳಸಿದ ಮಾಸ್ಕ್, ಅಲ್ಲಲ್ಲಿ ಎಸೆದರೆ ಹೀಗಾಗುತ್ತೆ!!"
Be the first to comment on "ಬೀದಿ ತ್ಯಾಜ್ಯವಾದ ಬಳಸಿದ ಮಾಸ್ಕ್, ಅಲ್ಲಲ್ಲಿ ಎಸೆದರೆ ಹೀಗಾಗುತ್ತೆ!!"