ಕೊರೊನ ವೈರಸ್ ಹಾವಳಿಯಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ರಿ)ದಕ್ಷಿಣ ಕನ್ನಡ ಉಡುಪಿ ಜಿಲ್ಲೆ, ಬಂಟ್ವಾಳ ವಲಯದ ಸದಸ್ಯರಿಗೆ
ಸುಮಾರು 1ಲಕ್ಷ ರೂ ಮೌಲ್ಯದ ಪಡಿತರ ಮತ್ತು ದಿನಬಳಕೆಯ ವಸ್ತುಗಳನ್ನೊಳಗೊಂಡ 150 ಕಿಟ್ ಗಳನ್ನು ವಲಯ ಮತ್ತು ಟ್ರಸ್ಟ್ ನ ವತಿಯಿಂದ ಹಾಗೂ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಸಹಕಾರದಿಂದ ವಲಯದ ಸರ್ವಸದಸ್ಯರಿಗೆ ವಿತರಿಸಲಾಯಿತು.
ಜಾಹೀರಾತು
ಈ ಸಂದರ್ಭ ವಲಯದ ಅಧ್ಯಕ್ಷರಾದ ಕುಮಾರಸ್ವಾಮಿ ಕನ್ಯಾನ , ಕಾರ್ಯದರ್ಶಿ ವಿಕೇಶ್ ಬಂಟ್ವಾಳ ಛಾಯಕ್ಷೇಮಾ ಚಾರೀಟೆಬಲ್ ಟ್ರಸ್ಟ್ ನ ಸಂಚಾಲಕರಾದ ಅನಂದ್ ಎನ್. ಹಾಗೂ ವಲಯದ ಪದಾಧಿಕಾರಿಗಳು , ಸದಸ್ಯರು ಹಾಜರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಫೊಟೋಗ್ರಾಫರ್ಸ್ ಸಂಘ ಸದಸ್ಯರಿಗೆ ಕಿಟ್ ವಿತರಣೆ"