ಜಾಹೀರಾತು
ಪುದು ಗ್ರಾಮ ಪಂಚಾಯಿತಿ, ಫರಂಗಿಪೇಟೆ ರೋಟರಿ ಕ್ಲಬ್, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ಸ್ವಚ್ಛತೆಯ ದೃಷ್ಟಿಯಿಂದ ಪುದು ಗ್ರಾಪಂ ಪರಿಸರದಲ್ಲಿ ಸ್ಯಾನಿಟೈಸರ್ ಸಿಂಪಡಣಾ ಕಾರ್ಯ ನಡೆಯಿತು.
ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ರೋಟರಿ ಪ್ರಮುಖರಾದ ಪ್ರಕಾಶ ಕಾರಂತ, ನಾರಾಯಣ ಹೆಗ್ಡೆ, ಸಂಜೀವ ಪೂಜಾರಿ, ಜಯರಾಮ್, ರಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಪುದು ಗ್ರಾಪಂ ಸದಸ್ಯರಾದ ಎಫ್ ಎಚ್ ಮಹಮ್ಮದ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಸಲಾಂ ಸುಜೀರ್. ಸೇವಾಂಜಲಿ ಪರವಾಗಿ ಸುಕೇಶ್ ತೇವು , ಎಂ.ಕೆ ಖಾದರ್ ,ವಿಕ್ರಮ್ ಬರ್ಕೆ, ಜಯರಾಜ್ ಕರ್ಕೆರ, ಗಣೇಶ್ ಫರಂಗಿಪೇಟೆ ಉಪಸ್ಥಿತಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಫರಂಗಿಪೇಟೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ"