ಬಂಟ್ವಾಳ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಕೊರೊನಾ ಸಂಬಂಧಿಸಿ ರೋಗಲಕ್ಷಣ ಕಂಡುಬಂದಲ್ಲಿ ಅಥವಾ ಅದಕ್ಕೆ ಸಂಬಂಧಿಸಿದ ಇನ್ನಾವುದೇ ವಿಚಾರಗಳಿದ್ದಲ್ಲಿ ದೂರವಾಣಿ ಸಂಖ್ಯೆ 08255- 232120ಕ್ಕೆ ಕರೆ ಮಾಡಬಹುದು ಎಂದು ತಹಸೀಲ್ದಾರ್ ರಶ್ಮಿ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಕಂಟ್ರೋಲ್ ರೂಂ ಟೋಲ್ ಫ್ರೀ ನಂಬರ್ 1077, 24×7
- ಉಚಿತ ಅರೋಗ್ಯ ಸಹಾಯವಾಣಿ 104 ಮತ್ತು 080-22208541
- ಕೇಂದ್ರ ಅರೋಗ್ಯ ಸಚಿವಾಲಯದ 24×7 ಉಚಿತ ಅರೋಗ್ಯ ಸಹಾಯವಾಣಿ +91-11-23978046
ಇಮೇಲ್ – ncov2019@gmail.com ಇತರ ಸಂಪರ್ಕ ಸಂಖ್ಯೆಗಳು. ಕೊರೋನಾ ಸೋಂಕು ಸಂಬಂದಿಸಿದ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಮೇಲಿನ ದೂರವಾಣಿ ಕೇಂದ್ರಗಳನ್ನು ಸಂಪರ್ಕಿಸಬಹುದು. ಇದಕ್ಕೆ ಪೂರಕವಾಗಿ ತಾಲೂಕು ಕಚೇರಿ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Be the first to comment on "ಕೊರೊನಾ – ಬಂಟ್ವಾಳ ತಾಲೂಕಾಡಳಿತದಿಂದ 24×7 ಕಂಟ್ರೋಲ್ ರೂಮ್"