ಬಂಟ್ವಾಳ ಪುರಸಭೆಯಲ್ಲಿ ಇದೀಗ ಇ ಆಡಳಿತ ಪ್ರಕ್ರಿಯೆಗೆ ನಾಂದಿ ಹಾಡಲಾಗಿದೆ. ಬಂಟ್ವಾಳಪುರಸಭೆಯಲ್ಲಿಕಟ್ಟಡಪರವಾನಿಗೆಪ್ರಕ್ರಿಯೆಯನ್ನುಇ–ಆಡಳಿತವ್ಯವಸ್ಥೆಯಂತೆನಿರ್ಮಾಣ-2ರಲ್ಲಿಮಾಡಲುಎಲ್ಲಾನೊಂದಾಯಿತವಾಸ್ತುಶಿಲ್ಪಿ/ಅಭಿಯಂತರರುಗಳಿಗೆಸಂಬಂಧಪಟ್ಟಸಿಬ್ಬಂದಿಗಳಿಗೆತರಬೇತಿನೀಡಲಾಗಿದ್ದು, ಅದರಂತೆಬಂಟ್ವಾಳಪುರಸಭೆಯನೊಂದಾಯಿತಇಂಜಿನಿಯರ್ಸತೀಶ್ಕುಲಾಲ್ಇವರತಂತ್ರಾಂಶದಮೂಲಕಬಿಮೂಡಗ್ರಾಮದಸ. ನಂ. 295-3ಎರಲ್ಲಿಮಹೇಶ್ಭಟ್ಅಗ್ರಬೈಲುಬಿಮೂಡಇವರಿಗೆಪ್ರಥಮವಾಗಿಇ–ಆಡಳಿತವ್ಯವಸ್ಥೆಯಂತೆಕಟ್ಟಡಪರವಾನಿಗೆಯನ್ನುಪುರಸಭಾಮುಖ್ಯಾಧಿಕಾರಿಲೀನಾಬ್ರಿಟ್ಟೋಮತ್ತುಕಿರಿಯಅಭಿಯಂತರರಾದಡೊಮಿನಿಕ್ಡಿಮೆಲ್ಲೋಸಂಬಂಧಪಟ್ಟಸಿಬ್ಬಂದಿಗಳಮುಖಾಂತರಮಾ.12 ದಿನಾಂಕರಂದುಹಸ್ತಾಂತರಿಸಿದರು.
ಜಾಹೀರಾತು
ಈ ಸಂದರ್ಭ ಮ್ಯಾನೇಜರ್ ಲೀಲಾವತಿ, ಸಿಬ್ಬಂದಿ ರಝಾಕ್ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕರಾಜ್ಯಸರಕಾರವುಇ–ಆಡಳಿತವ್ಯವಸ್ಥೆಯಂತೆಕಾಗದರಹಿತಆಡಳಿತಜಾರಿಗೊಳಿಸಲುಮುಂದಾಗಿದ್ದು, ನಗರಸ್ಥಳೀಯಸಂಸ್ಥೆಗಳಲ್ಲಿಈಕ್ರಮವನ್ನುಈಗಾಗಲೇಜಾರಿಗೊಳಿಸಲಾಗಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳ ಪುರಸಭೆಯಲ್ಲಿ ಇ-ಆಡಳಿತಕ್ಕೆ ಚಾಲನೆ"
Be the first to comment on "ಬಂಟ್ವಾಳ ಪುರಸಭೆಯಲ್ಲಿ ಇ-ಆಡಳಿತಕ್ಕೆ ಚಾಲನೆ"