- ಬಂಟ್ವಾಳ ಪುರಸಭೆಯಿಂದ ಪ್ರಕಟಣೆ
ಬಂಟ್ವಾಳ ಪುರಸಭೆ ಹೊರಡಿಸಿದ ಪ್ರಕಟಣೆಯಲ್ಲಿ ಘನತ್ಯಾಜ್ಯ ವಿಲೇವಾರಿ ಸಹಿತ ಶುಚಿತ್ವ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸುವ ಉಪಕ್ರಮಗಳ ಕುರಿತು ವಿವರ ನೀಡಿದೆ.
ಘನತ್ಯಾಜ್ಯ ವಿಲೇವಾರಿ ಮಾಡದೇ ಇರುವವರಿಗೆ ಪ್ಲಾಸ್ಟಿಕ್ ಬಳಕೆದಾರರಿಗೆ ಬಯಲು ಶೌಚ ಮಾಡುವವರಿಗೆ ತ್ಯಾಜ್ಯ ನೀರು ಹೊರ ಬಿಡುವವರಿಗೆ ಪ್ರಥಮ ಬಾರಿಗೆ ನೋಟಿಸ್, 2-3ನೇ ಬಾರಿಗೆ ನೋಟಿಸ್ನ ಜತೆಗೆ ದಂಡ ವಿಧಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಜಾಹೀರಾತು
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಸ ಎಸೆದರೆ, ಮಲಿನ ನೀರು ಹೊರಬಿಟ್ಟರೆ, ಬಯಲು ಶೌಚ, ನಿಷೇಧಿತ ಪ್ಲಾಸ್ಟಿಕ್ ಬಳಕೆಯಾದರೆ ಕ್ರಮ"