ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಜಿಪಂ ಕ್ಷೇತ್ರಕ್ಕೊಳಪಟ್ಟ ಕಾಂಗ್ರೆಸ್ ಪಕ್ಷ ಪಂಚಾಯಿತಿ ಸದಸ್ಯರು, ಪರಾಜಿತ ಅಭ್ಯರ್ಥಿಗಳ ಪಂಚಾಯಿತಿ ಸಮ್ಮಿಲನ ನಡೆಯಿತು.

ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ರತ್ನಾವತಿ, ಪ್ರಮುಖರಾದ ಸುದರ್ಶನ ಜೈನ್, ದಿನೇಶ್ ಕುಕ್ಕಿಪ್ಪಾಡಿ, ಜಗದೀಶ ಕೊಯ್ಲ, ಯತೀಶ್ ಕೋಡಿ, ಎಪ್ರೆಮ್ ಸಿಕ್ವೇರ, ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಬೆಳವಣಿಗೆ ಮತ್ತು ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು.
www.bantwalnews.com Editor: Harish Mambady


Be the first to comment on "ಸಂಗಬೆಟ್ಟು: ಕಾಂಗ್ರೆಸ್ ನಿಂದ ಪಂಚಾಯಿತಿ ಸಮ್ಮಿಲನ"