ಪಾಣೆಮಂಗಳೂರು ಹೋಬಳಿಗೆ ಸಂಬಂಧಿಸಿದ ಬಂಟ್ವಾಳ ಮೂಡ. ಪಾಣೆಮಂಗಳೂರು. ಬಡಗಬೆಳ್ಳೂರು. ತೆಂಕಬೆಳ್ಳೂರು. ನರಿಕೊಂಬು. ಶಂಭೂರು. ಮಂಚಿ ಗ್ರಾಮಗಳ ವಿಶೇಷ ಆಧಾರ್ ನೋಂದಣಿ ಕಾರ್ಯ ಸೋಮವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಸುಮಾರು 40 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದು, ಆಧಾರ್ ನೋಂದಣಿ ಮಾಡಿಸಿಕೊಂಡರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಶೇಷ ಆಧಾರ್ ನೋಂದಣಿ ಕಾರ್ಯ"