ಲೊರೆಟ್ಟೋದಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ, ತಿಳುವಳಿಕೆ ಶಿಬಿರ

ಲೊರೆಟ್ಟೋದಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ತಿಳುವಳಿಕೆ ಶಿಬಿರ ನಡೆಯಿತು. ರೋಟರಿ  ಕ್ಲಬ್  ಬಂಟ್ವಾಳ್  ಲೊರೆಟ್ಟೋ ಹಿಲ್ಸ್,  ರೋಟರಿ  ಕ್ಲಬ್  ಬಂಟ್ವಾಳ್  ಟೌನ್ , ರೋಟರಿ  ಕ್ಲಬ್  ಮಡಂತ್ಯಾರ್ , ಎ ಜೆ ಹಾಸ್ಪಿಟಲ್ ಮತ್ತು  ಇಂಡಿಯನ್  ಕಾನ್ಸರ್  ಸೊಸೈಟಿ  ಬೆಂಗಳೂರು  ಸಹಯೋಗದೊಂದಿಗೆ  ನಡೆದ ಕಾರ್ಯಕ್ರಮದಲ್ಲಿ ಎ ಜೆ ಹಾಸ್ಪಿಟಲ್  ನ  ವೈದ್ಯರಾದ  ಡಾ. ರಚನ್  ಶೆಟ್ಟಿ  ಕೆ  ಎಸ್  ಶಿಬಿರವನ್ನು  ಉದ್ಘಾಟಿಸಿ  ಕ್ಯಾನ್ಸರ್  ನ  ಬಗ್ಗೆ  ತಿಳುವಳಿಕೆ  ನೀಡಿದರು. ಲೊರೆಟ್ಟೊ ಚರ್ಚ್  ನ  ಫಾದರ್  ಎಲಿಯಸ್ ಡಿ ಸೋಜಾ  ಮತ್ತು  ಜಿಎಸ್ಆರ್. ಪ್ರಕಾಶ್  ಕಾರಂತ್  ಶುಭಹಾರೈಸಿದರು. ಝೋನಲ್  ಸೆಕ್ರೇಟರಿ   ಯತಿಕುಮಾರ್  ಸ್ವಾಮಿ  ಗೌಡ, ಝೋನಲ್  ಲೆಫ್ಟಿನೆಂಟ್  ಸಂಜೀವ  ಪೂಜಾರಿ , ರೋಟರಿ  ಕ್ಲಬ್  ಬಂಟ್ವಾಳ್  ಟೌನ್ ನ  ಅಧ್ಯಕ್ಷ   ಜಯರಾಜ್  ಎಸ್ ಬಂಗೇರ  ಮಡಂತ್ಯಾರ್  ಕ್ಲಬ್  ನ  ಅಧ್ಯಕ್ಷ  ಮೋನಪ್ಪ  ಪೂಜಾರಿ ಮತ್ತು  3 ಕ್ಲಬ್  ನ  ಪದಾಧಿಕಾರಿಗಳು, ಸದಸ್ಯರು  ಉಪಸ್ಥಿತರಿದ್ದರು. ಲೊರೆಟ್ಟೊ  ಹಿಲ್ಸ್  ನ  ಅಧ್ಯಕ್ಷ  ಪದ್ಮರಾಜ್  ಬಲ್ಲಾಳ್  ಸ್ವಾಗತಿಸಿದರು. ಸೆಕ್ರೇಟರಿ  ಶ್ರುತಿ  ಮಾಡ್ತ ವಂದಿಸಿದರು. ನಯನ  ಭಟ್  ಕಾರ್ಯಕ್ರಮ  ನಿರೂಪಿಸಿದರು.  ಸುಮಾರು  100 ಸಾರ್ವಜನಿಕರು  ಶಿಬಿರದ  ಉಪಯೋಗ ಪಡೆದರು

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

 

 

Be the first to comment on "ಲೊರೆಟ್ಟೋದಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ, ತಿಳುವಳಿಕೆ ಶಿಬಿರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*