ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ , ವಾಸ್ತವ್ಯ ಮತ್ತು ವಸತಿ ಸಮುಚ್ಫಯಗಳ ಮಾಲಕರು/ಬಾಡಿಗೆದಾರರು ಪುರಸಭೆಗೆ ಪಾವತಿಸಬೇಕಾದ ತೆರಿಗೆಯನ್ನು ಬಾಕಿ ಇರಿಸಿಕೊಂಡವರು ೨೦೧೯-೨೦೨೦ನೇ ಸಾಲಿನ ಕಟ್ಟಡದ ತೆರಿಗೆಯನ್ನು ಪುರಸಭೆಗೆ ಪಾವತಿಸಬೇಕು ಎಂದು ಮುಖ್ಯಾಧಿಕಾರಿ ರಾಯಪ್ಪ ಸೂಚನೆ ಹೊರಡಿಸಿದ್ದಾರೆ.
ಜಾಹೀರಾತು
ವ್ಯಾಪಾರ ಪರವಾನಿಗೆ ಶುಲ್ಕ, ನೀರಿನ ಶುಲ್ಕ, ಜಾಹಿರಾತು ಶುಲ್ಕ್ಕ ಹಾಗೂ ಪುರಸಭಾ ಅಧೀನದ ಕಟ್ಟಡಗಳ ಬಾಡಿಗೆ ಬಾಕಿ ಇರಿಸಿಕೊಂಡವರು ತಕ್ಷಣವೇ ಪುರಸಭೆಗೆ ಪಾವತಿಸಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಅಂತಹ ಅಂಗಡಿ ಬಾಡಿಗೆದಾರರಿಗೆ ದಂಡ ವಿಧಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ತೆರಿಗೆ ಬಾಕಿ ಇಟ್ಟರೆ ದಂಡ: ಬಂಟ್ವಾಳ ಪುರಸಭೆ"