ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ಅಜಕ್ಕಳ ಗಿರೀಶ ಭಟ್ ನೇಮಕಗೊಂಡಿದ್ದಾರೆ.
www.bantwalnews.com Editor: Harish Mambady For Advertisements Contact: 9448548127

ಡಾ. ಅಜಕ್ಕಳ ಗಿರೀಶ್ ಭಟ್
ಕನ್ನಡ ವಿಭಾಗ ಬೋಧಕರಾಗಿರುವ ಡಾ. ಅಜಕ್ಕಳ, ಇಂಗ್ಲೀಷನ್ನು ಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ ಸೇರಿದಂತೆ 16ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದು, ಹಲವು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗಷ್ಟೇ ಲಂಡನ್ ನಲ್ಲಿ ಡಾ. ಎಸ್.ಎಲ್.ಭೈರಪ್ಪ ಅವರೊಂದಿಗೆ ನಡೆದ ಸಾಹಿತ್ಯ ಚರ್ಚೆಯಲ್ಲಿ ಗಿರೀಶ್ ಭಟ್ ಅವರು ಕೃತಿ ಅವಲೋಕನ ನಡೆಸಿದ್ದರು.
www.bantwalnews.com ಗೆ ಡಾ. ಗಿರೀಶ್ ಭಟ್ ಅವರು ಬರೆದ ಗಿರಿಲಹರಿ ಅಂಕಣ ಜನಪ್ರಿಯ.
ಅದರ ಲಿಂಕ್ ಇಲ್ಲಿದೆ.
Be the first to comment on "ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ. ಅಜಕ್ಕಳ ಗಿರೀಶ್ ಭಟ್"