ಬಂಟ್ವಾಳ; ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 5ರಿಂದ 7ರವರೆಗೆ ದ.ಕ.ಜಿಲ್ಲಾ ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆಳಗ್ಗೆ 5ರಿಂದ 7ರವರೆಗೆ ನಡೆಯಲಿದೆ.
ಡಾ. ರಘುವೀರ ಅವಧಾನಿ ಅವರಿಂದ ಯೋಗಾಭ್ಯಾಸ ಮತ್ತು ಪ್ರತಿಭಾ ಸುಬ್ರಹ್ಮಣ್ಯ ನರಿಕೊಂಬು ಅವರಿಂದ ಯೋಗ ದಿನದ ಭಾಷಣ ಇರಲಿದ್ದು, ಬಿ.ಸಿ.ರೋಡ್ ಶಾಖೆಯ ಸದಸ್ಯರು ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಜೂನ್ 21ರಂದು ಬಂಟ್ವಾಳದಲ್ಲಿ ಯೋಗ ದಿನಾಚರಣೆ"