ಸೋಮವಾರ ಪ್ರಕಟಗೊಂಡ ಸಿಬಿಎಸ್ ಸಿ ಪರೀಕ್ಷೆಯಲ್ಲಿ ಮೂಡುಬಿದಿರೆಯ ರೋಟರಿ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಧಾತ್ರೀಶಂಕರಿ ಟಿ.ಎಂ. 500ರಲ್ಲಿ 477 ಅಂಕ ಗಳಿಸುವ ಮೂಲಕ ಶೇ.95.4 ಫಲಿತಾಂಶ ಪಡೆದಿದ್ದಾಳೆ. ಈಕೆ ಮೂಡುಬಿದಿರೆಯ ವೈದ್ಯ ಡಾ. ಮಹೇಶ್ ಟಿ.ಎಸ್ ಮತ್ತು ಡಾ.ಶ್ರೀವಿದ್ಯಾ ಅವರ ಪುತ್ರಿ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಿಬಿಎಸ್ ಸಿ ಪರೀಕ್ಷೆ: ಧಾತ್ರೀಶಂಕರಿ ಟಿ.ಎಂ. ಶೇ.95.4 ಅಂಕ"