ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ಗೆ ಸೋಮವಾರ ಪ್ರಕಟಗೊಂಡ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಸತತ 8ನೇ ಬಾರಿ ಶೇ.100 ಫಲಿತಾಂಶ ದೊರಕಿದೆ.
ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘ(ರಿ) ಬಂಟ್ವಾಳದಡಿ ಕಾರ್ಯಾಚರಿಸುತ್ತಿರುವ ಈ ಶಾಲೆಯಿಂದ ಪರೀಕ್ಷೆಗೆ ಹಾಜರಾದ 43 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

1._CHINMAYE D ಚಿನ್ಮಯಿ ಡಿ

2._TARUN_P_HOLLA ತರುಣ್ ಪಿ ಹೊಳ್ಳ

3.SURAJ_S_ANKALI ಸೂರಜ್ ಎಸ್ ಅಂಕಲಿ
ಇವರಲ್ಲಿ ಚಿನ್ಮಯಿ ಡಿ ಶೇ. 95.8, ತರುಣ್ ಪಿ ಹೊಳ್ಳ ಶೇ.94.8, ಸೂರಜ್ ಎಸ್ ಅಂಕಲಿ ಶೇ. 94 ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲೆ ರಮಾಶಂಕರ್ ಸಿ ತಿಳಿಸಿದ್ದಾರೆ.
Be the first to comment on "ಸಿಬಿಎಸ್‌ಸಿ: ಬಿಆರ್‌ಎಂಪಿ ಶಾಲೆಗೆ ಸತತ 8ನೇ ಬಾರಿ ಶೇ.100 ಫಲಿತಾಂಶ"