ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗುತ್ತಿದೆ. ಬೆಳಗ್ಗೆ 9 ಗಂಟೆ ವೇಳೆ ಒಟ್ಟಾರೆಯಾಗಿ ಶೇ.15.11 ಮತ ಚಲಾವಣೆಯಾಗಿತ್ತು. ಬೆಳ್ತಂಗಡಿ 33.80, ಮೂಡುಬಿದಿರೆ 31.65, ಮಂಗಳೂರು ಉತ್ತರ 31.91, ದಕ್ಷಿಣ 29.63, ಮಂಗಳೂರು 31.3, ಬಂಟ್ವಾಳ 33.8, ಪುತ್ತೂರು 33.16 ಮತ್ತು ಸುಳ್ಯದಲ್ಲಿ 32.34 ಮತದಾನವಾಗಿದೆ. ಒಟ್ಟಾರೆಯಾಗಿ ಬೆಳಗ್ಗೆ 11 ಗಂಟೆ ವರೆಗೆ 32.34 ಮತದಾನವಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಾಹಿತಿ ನೀಡಿದ್ದಾರೆ.
ಕ್ಷೇತ್ರವಾರು ವಿವರಗಳು ಹೀಗಿವೆ. ಬೆಳ್ತಂಗಡಿ – 219600 ಮತದಾರರು. ಮೂಡುಬಿದಿರೆ – 201715 ಮತದಾರರು ಮಂಗಳೂರು ಉತ್ತರ – 238622 ಮತದಾರರು. ಮಂಗಳೂರು ದಕ್ಷಿಣ 240195 ಮತದಾರರು, ಮಂಗಳೂರು 197143 ಮತದಾರರು. ಬಂಟ್ವಾಳ 222166 ಮತದಾರರು. ಪುತ್ತೂರು 204432 ಮತದಾರರು. ಸುಳ್ಯ 200585 ಮತದಾರರು ಇದ್ದಾರೆ.
Be the first to comment on "ಬಿರುಸಿನ ಮತದಾನ, ಜಿಲ್ಲೆಯಲ್ಲಿ 32.34 ಶೇಕಡಾ, ಬಂಟ್ವಾಳದಲ್ಲಿ 33.8 ಶೇ. ಮತ ಚಲಾವಣೆ"