ರೋಟರಿ ಕ್ಲಬ್ ಬಂಟ್ವಾಳದ ಆನ್ಸ್ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ಹಲವು ಕಾರ್ಯಕ್ರಮಗಳು, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆನ್ಸ್ ಕ್ಲಬ್ ಪರವಾಗಿ ವಿದ್ಯಾ ರೈ, ಪದ್ಮಲತಾ ಹೆಗ್ಡೆ, ಪ್ರತಿಭಾ ಆತ್ಮರಂಜನ್ ರೈ, ರೇಶ್ಮಾ ಆಳ್ವ, ಮೇಘಾ ಆಚಾರ್ಯ, ದಿವ್ಯಾ ಶೆಟ್ಟಿ, ಸೀಮಾ ಮಡಿವಾಳ್, ಜ್ಯೋತಿ ಸುವರ್ಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆನ್ಸ್ ಕ್ಲಬ್ ಬಂಟ್ವಾಳದಿಂದ ಮಕ್ಕಳ ದಿನಾಚರಣೆ"