ನರಿಕೊಂಬು ಗ್ರಾಮ ಕರಣಿಕ ನಾಗರಾಜರವರನ್ನು ವರ್ಗಾವಣೆಗೊಳಿಸುವ ವಿಚಾರವನ್ನು ಆಕ್ಷೇಪಿಸಿ ನರಿಕೊಂಬು ಗ್ರಾ.ಪಂ.ಉಪಾಧ್ಯಕ್ಷೆ ನೇತೃತ್ವದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ತಾ.ಪಂ.ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು, ನರಿಕೊಂಬು ಗ್ರಾ.ಪಂ.ಸದಸ್ಯರಾದ ಮಾಧವ ಪೂಜಾರಿ, ವಿಶ್ವನಾಥ ಪೂಜಾರಿ, ಮೋಹಿನಿ, ಸುಲೈಮಾನ್, ಜುಬೈದಾ, ಬೇಬಿ, ಚಂದ್ರಾವತಿ ನಿನ್ನಿಪಡ್ಪು, ಚಂದ್ರಾವತಿ ನಾಯ್ಕ, ವಿಶಾಲಾಕ್ಷಿ ಶಂಭೂರು, ಗೀತಾ, ವಿನಯ, ರಂಜೀತ್ ಕೆದ್ದೇಲು ಮತ್ತು ಅಲ್ಫೋನ್ಸ್ ಮೆನೆಜಸ್,ಅಲ್ಬರ್ಟ್ ಮೆನೆಜಸ್, ಪ್ರಸಾದ್ ಕರ್ಬೆಟ್ಟು, ಸಾಯಿರಾಮ್ ನಾಯಕ್, ಅರುಣ್ ಶೆಟ್ಟಿ, ದಿವಾಕರ ಏಲಬೆ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಗ್ರಾಮಕರಣಿಕ ವರ್ಗಾವಣೆ ಬೇಡ – ಗ್ರಾಪಂ ಉಪಾಧ್ಯಕ್ಷೆ ನೇತೃತ್ವದಲ್ಲಿ ಮನವಿ"