ಕ್ಷಣ ಕ್ಷಣದ ಕುತೂಹಲ: ಕಾಂಗ್ರೆಸ್ 4, ಬಿಜೆಪಿ 6, ಎಸ್.ಡಿ.ಪಿ.ಐ. 2

ಜಾಹೀರಾತು

ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಪ್ರಕಟಗೊಂಡ 12 ಸ್ಥಾನಗಳಲ್ಲಿ 6 ಬಿಜೆಪಿ ಮತ್ತು 4 ಕಾಂಗ್ರೆಸ್ ಜಯಗಳಿಸಿದೆ.  ಎಸ್.ಡ.ಪಿ.ಐ. 2ಸ್ಥಾನ ಗಳಿಸಿದೆ.

ಇವರಲ್ಲಿ ಕಳೆದ ಸಾಲಿನ ಅಧ್ಯಕ್ಷ ರಾಮಕೃಷ್ಣ ಆಳ್ವ ಜಯ ಸಾಧಿಸಿದ್ದರೆ, ಬಿಜೆಪಿಯಿಂದ ಎರಡು ಬಾರಿ ಅಧ್ಯಕ್ಷರಾಗಿದ್ದ ದಿನೇಶ ಭಂಡಾರಿ ಸೋಲನುಭವಿಸಿದ್ದಾರೆ. ಎಸ್.ಡಿ.ಪಿ.ಐ 1 ಸ್ಥಾನ ಗಳಿಸಿದೆ.

ಚೈತನ್ಯ ಎ.ದಾಸ್ (ಬಿಜೆಪಿ) ಪಲ್ಲಮಜಲಿನಲ್ಲಿ ಜಯ ಗಳಿಸಿದ್ದಾರೆ. ವಾರ್ಡ್ 4ರಲ್ಲಿ ರೇಖಾ ಪೈ ಬಿಜೆಪಿ ಜಯಗಳಿಸಿದ್ದಾರೆ.

ವಾರ್ಡ್ 1 ಲೊರೆಟ್ಟೊಪದವುವಿನಲ್ಲಿ ಕಾಂಗ್ರೆಸ್ ನ ವಾಸು ಪೂಜಾರಿ ಜಯಗಳಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಚಂದ್ರಶೇಖರ ಪೂಜಾರಿ ಅವರನ್ನು ಸೋಲಿಸಿದ್ದಾರೆ.ವಾರ್ಡ್ 2 ಮಂಡಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗಂಗಾಧರ ಪೂಜಾರಿ ವಿಜಯಿಯಾಗಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ ಇಲ್ಲಿ ಸೋಲನುಭವಿಸಿದ್ದಾರೆ.ವಾರ್ಡ್ 21ರಲ್ಲಿ ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಗೆಲುವು ಸಾಧಿಸಿದ್ದಾರೆ.ವಾರ್ಡ್ 9ರಲ್ಲಿ ಬಿಜೆಪಿಯ ಹರಿಪ್ರಸಾದ್, 10ರಲ್ಲಿ ಬಿಜೆಪಿಯ ಶೋಭಾ ಹರಿಶ್ಚಂದ್ರ, 20ರಲ್ಲಿ ಕಾಂಗ್ರೆಸ್ ನ ಲೋಲಾಕ್ಷ ಜಯಗಳಿಸಿದ್ದಾರೆ.  ವಾರ್ಡ್ 11ರಲ್ಲಿ ಬಿಜೆಪಿಯ ಜಯಂತಿ ಜಯಗಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
ಜಾಹೀರಾತು
ಜಾಹೀರಾತು

Be the first to comment on "ಕ್ಷಣ ಕ್ಷಣದ ಕುತೂಹಲ: ಕಾಂಗ್ರೆಸ್ 4, ಬಿಜೆಪಿ 6, ಎಸ್.ಡಿ.ಪಿ.ಐ. 2"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*