ಶೇಡಿಗುರಿಯಲ್ಲಿ ರಕ್ಷಾಬಂಧನ ಉತ್ಸವ

ಪಾಣೆಮಂಗಳೂರಿನ ಶೇಡಿಗುರಿ ಶಾಖೆಯಲ್ಲಿ ಆರೆಸ್ಸೆಸ್ ವತಿಯಿಂದ ಭಾನುವಾರ ರಕ್ಷಾಬಂಧನ ಉತ್ಸವ ನಡೆಯಿತು.

ಈ ಸಂದರ್ಭ ಸಂಘದ ಸ್ಚಯಂ ಸೇವಕ ಸುರೇಶ್ ಕುಲಾಲ್ ಬೌದ್ಧಿಕ್ ನೀಡಿ, ಜಾತಿ, ಮತ ,ಪಂಥ, ಪ್ರಾಂತ, ವರ್ಗ ,ವರ್ಣವನ್ನು ಮೀರಿ ಬದುಕುವುದೇ ಸಂಘ ಕಲಿಸಿದ ಶಿಕ್ಷಣ .ಸಂಘದ  ಶಿಕ್ಷಕ ಒಬ್ಬ ಸೈನಿಕರಿದ್ದಂತೆ. ಎಂತಹ  ಸಂದರ್ಭದಲ್ಲೂ ದೇಶ ಸೇವೆಗೆ, ಸಮಾಜ ಸೇವೆಗೆ  ಬದ್ದ, ಯಾವುದೇ ಎಡರುತೊಡರು ಬಂದರೂ ಅವನು ಹಿಂಜರಿಯುದೇ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಟ ಮಾಡುತ್ತಾನೆ.  ರಕ್ಷಾ ಬಂಧನ ಆಚರಿಸುವ ಮೂಲಕ ಸಹೋದರತೆಯನ್ನು, ಸಮಾನತೆಯನ್ನು, ಬಂಧುತ್ವವನ್ನು ,ಹಿಂದುತ್ವವನ್ನು, ನಾವು ಸಮಾಜಕ್ಕೆ ಸಾರುತ್ತಿದ್ದೇವೆ .ಭಾರತ ವಿಶ್ವ ಗುರುವಾಗಬೇಕು ಎಂದು ಹಿರಿಯವರ ಕನಸು , ನನಸು ಮಾಡಲು ಯುವಕರ ಮನಸ್ಸು ಒಂದಾಗಬೇಕು ಎಂದು ಹೇಳಿದರು..ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಕಾರ್ಯಕ್ರಮ ನಿರೂಪಿಸಿದರು .

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಶೇಡಿಗುರಿಯಲ್ಲಿ ರಕ್ಷಾಬಂಧನ ಉತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*