ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ಚುನಾಯಿತರಾಗಿದ್ದಾರೆ.
ಸಂಘದ ಪದಾಧಿಕಾರಿಗಳು ಇವರು.
ಶ್ರೀನಿವಾಸ್ ನಾಯಕ್ ಇಂದಾಜೆ (ಅಧ್ಯಕ್ಷ), ಶರತ್ ಶೆಟ್ಟಿ ಕಿನ್ನಿಗೋಳಿ, ಮಹಮ್ಮದ್ ಅನ್ಸಾರ್ ಇನೋಳಿ, ದಯಾನಂದ ಕುಕ್ಕಾಜೆ (ಉಪಾಧ್ಯಕ್ಷರು), ಇಬ್ರಾಹಿಂ ಅಡ್ಕಸ್ಥಳ (ಪ್ರಧಾನ ಕಾರ್ಯದರ್ಶಿ), ಸಿದ್ದೀಕ್ ನೀರಾಜೆ, ಜಿತೇಂದ್ರ ಕುಂದೇಶ್ವರ ಮತ್ತು ಭುವನೇಶ್ವರ ಜಿ. ಬೆಳ್ತಂಗಡಿ (ಕಾರ್ಯದರ್ಶಿಗಳು), ಆರ್. ಎ.ಲೋಹಾನಿ (ಕೋಶಾಧಿಕಾರಿ), ಹರೀಶ ಮಾಂಬಾಡಿ, ಭಾಸ್ಕರ ರೈ ಕಟ್ಟ, ಹರೀಶ ಮೋಟುಕಾನ, ಆತ್ಮಭೂಷಣ್, ಪುಷ್ಪರಾಜ್ ಬಿ.ಎನ್., ಹಿಲರಿ ಕ್ರಾಸ್ತಾ, ವಿಜಯ್ ಕೋಟ್ಯಾನ್, ಸತ್ಯವತಿ, ಸುರೇಶ್ ಡಿ. ಪಳ್ಳಿ, ಜೀವನ್ ಬಿ.ಎಸ್., ಲೋಕೇಶ್ ಪೆರ್ಲಂಪಾಡಿ, ಗಂಗಾಧರ ಕಲ್ಲಪಳ್ಳಿ, ರಾಜೇಶ್ ಕೆ. ಪೂಜಾರಿ, ರಾಜೇಶ್ ಶೆಟ್ಟಿ, ಆರ್.ಸಿ.ಭಟ್. (ಕಾರ್ಯಕಾರಿ ಸಮಿತಿ ಸದಸ್ಯರು)
ರಾಜ್ಯ ಕಾರ್ಯಕಾರಿ ಸಮಿತಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಭಾನುವಾರ ಮಂಗಳೂರಿನ ವಾರ್ತಾ ಇಲಾಖೆ ಕಚೇರಿಯಲ್ಲಿ ಚುನಾವಣಾಧಿಕಾರಿ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ ನೇತೃತ್ವದಲ್ಲಿ ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷ ಮತ್ತು 15 ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಯಿತು.
ಅಧ್ಯಕ್ಷ
ಶ್ರೀನಿವಾಸ ನಾಯಕ್ ಇಂದಾಜೆ – 115, ಗುರುವಪ್ಪ ಬಾಳೇಪುಣಿ – 97 ಮತಗಳು
ಉಪಾಧ್ಯಕ್ಷ (ಇಬ್ಬರು ಆಯ್ಕೆ)
ಶರತ್ ಶೆಟ್ಟಿ ಕಿನ್ನಿಗೋಳಿ – 107, ಅನ್ಸಾರ್ ಇನೋಳಿ – 106, ಹರೀಶ್ ಬಂಟ್ವಾಳ್ – 90, ವೆಂಕಟೇಶ್ ಬಂಟ್ವಾಳ್ – 82 ಮತಗಳು
ಕಾರ್ಯಕಾರಿ ಸಮಿತಿ: (ಆಯ್ಕೆಯಾದವರು ಮೊದಲ 15 ಮಂದಿ)
ಹರೀಶ್ ಮೋಟುಕಾನ – 160, ಪುಷ್ಪರಾಜ್ ಬಿ.ಎನ್ – 158, ಸುರೇಶ್ ಡಿ. ಪಳ್ಳಿ – 156, ಭಾಸ್ಕರ ರೈ ಕಟ್ಟ – 156, ಆತ್ಮಭೂಷಣ – 154, ಹಿಲರಿ ಕ್ರಾಸ್ತಾ – 149, ರಾಜೇಶ್ ಶೆಟ್ಟಿ – 145, ಹರೀಶ್ ಮಾಂಬಾಡಿ – 144, ಗಂಗಾಧರ ಕಲ್ಲಪಳ್ಳಿ – 144, ರವಿಚಂದ್ರ ಭಟ್ (ಆರ್.ಸಿ.ಭಟ್) 141, ಸತ್ಯವತಿ – 140, ಲೋಕೇಶ್ ಪೆರ್ಲಂಪಾಡಿ – 136, ಜೀವನ್ ಬಿ.ಎಸ್. – 123, ರಾಜೇಶ್ ಕೆ. ಪೂಜಾರಿ – 121, ವಿಜಯ್ ಕೋಟ್ಯಾನ್ ಪಡು – 116, ಮಹಮ್ಮದ್ ಶರೀಫ್ ಸುಳ್ಯ – 115, ವಿದ್ಯಾಧರ ಶೆಟ್ಟಿ – 102, ಲಕ್ಷ್ಮೀನಾರಾಯಣ ರಾವ್ – 97, ಆರಿಫ್ ಕಲ್ಕಟ್ಟ – 90 ಮತ್ತು ಶಿವಪ್ರಸಾದ್ – 75. ಮತಗಳು.
Be the first to comment on "ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳು"