ಮಂಗಳೂರು ವಿವಿಯ ಬಯೋಟೆಕ್ನಾಲಜಿ ವಿಭಾಗದಲ್ಲಿ ರೇಷ್ಮಾ ಎ.ಶೆಟ್ಟಿ ಅವರ ಎಪಿಜೆನಿಟಿಕ್ ಆಂಡ್ ಎನ್ವಿರೋನ್ಮೆಂಟಲ್ ಇನ್ಫ್ಲೂವೆನ್ಸಸ್ ಆಫ್ ಎ ಜೆನಟಿಕ್ ಮಾಡೆಲ್ ಆಫ್ ಅಡೋಲಸೆನ್ಸ್ ಡಿಪ್ರೆಶನ್ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ಡಿ ಪದವಿ ನೀಡಿದೆ. ಇವರು ನ್ಯಾಯವಾದಿ ಅರುಣ್ ಶೆಟ್ಟಿ ಅವರ ಪತ್ನಿ ಹಾಗೂ ಬಯೋಟೆಕ್ನಾಲಜಿ ವಿಭಾಗದ ಪ್ರೊಫೆಸರ್ ಡಾ. ಮೋನಿಕಾ ಸದಾನಂದ ಅವರ ಬಳಿ ಮಾರ್ಗದರ್ಶನ ಪಡೆದಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರೇಷ್ಮಾ ಎ.ಶೆಟ್ಟಿ ಅವರಿಗೆ ಪಿಎಚ್ಡಿ"