ಜಾಹೀರಾತು
ಬಂಟ್ವಾಳ ವಿಶ್ವಜ್ಯೋತಿ ಮಹಿಳಾಮಂಡಳಿ(ರಿ.) ಜೋಡುಮಾರ್ಗ ಬಂಟ್ವಾಳ ವತಿಯಿಂದ ರೂಪಾಸದಾಶಿವ ಆಚಾರ್ಯರ ಪುತ್ರ ನಾಗಾರ್ಜುನ ಇವರಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ 15 ಸಾವಿರ ರೂ ನ ನೆರವನ್ನು ಚೆಕ್ ಮೂಲಕ ವಿತರಿಸಲಾಯಿತು.
ಈ ಸಂದರ್ಭ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪ ಡಿ.ಆಚಾರ್ಯ, ಕಾರ್ಯದರ್ಶಿ ಪ್ರತಿಮ ಉಪೇಂದ್ರ ಆಚಾರ್ಯ, ಪದಾಧಿಕಾರಿಗಳಾದ ಇಂದುಮತಿ ಸುರೇಶ್ ಆಚಾರ್ಯ, ಸೌಮ್ಯ ದಾಮೋದರ ಆಚಾರ್ಯ, ಸರೋಜಾ ವಿಶ್ವನಾಥ ಆಚಾರ್ಯ, ಗೀತಾಚಂದ್ರಶೇಖರ ಆಚಾರ್ಯ, ಉಮಾಪದ್ಮನಾಭ ಆಚಾರ್ಯ, ಲಕ್ಷ್ಮೀ ವಿ.ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ನೆರವು ಹಸ್ತಾಂತರ"