2017

ಸೋಲು, ಗೆಲವು ಒಂದೇ ನಾಣ್ಯದ ಎರಡು ಮುಖಗಳು

ಸೋಲು-ಗೆಲುವು ಒಂದು ನಾಣ್ಯದ ಎರಡು ಮಖಗಳಿದ್ದಂತೆ. ಇದನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಮನೋಭಾವ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿರಬೇಕು. ಎಂದು ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ಶೇಖರ್ ರೈ ಕಲ್ಲಡ್ಕ ಹೇಳಿದರು. ಅವರು ಶ್ರೀ ರಾಮ ಪ್ರಥಮದರ್ಜೆ…


4, 5 ರಂದು ಸಮರ್ಪಣ್-2017

ನೃತ್ಯಾಂಗನ್ ಸಂಸ್ಥೆ ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4, 5 ರಂದು ಸಮರ್ಪಣ್-2017’ ಎಂಬ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿದೆ. ಫೆ.4ರಂದು ಸಾಯಂಕಾಲ 5.30ಕ್ಕೆ ಕಲಾ ಇತಿಹಾಸ ತಜ್ಞ, ಲೇಖಕ, ಕಲಾವಿಮರ್ಶಕ ಆಶಿಶ್ ಮೋಹನ್ ಖೋಕರ್ ನೃತ್ಯ ಕಾರ್ಯಕ್ರಮಗಳಿಗೆ…


ಬಾಯಾರಿದ ಹಕ್ಕಿಗಳಿಗೆ ತೊಟ್ಟು ನೀರೇ ಅಮೃತ

ಚಿಯಾಂ ಚಿಯಾಂ ಎಂದು ಉಲಿಯುವ ಹಕ್ಕಿಗಳಿಗೂ ನಮ್ಮಂತೆ ಹಸಿವು ಬಾಯಾರಿಕೆ ಇದೆಯಲ್ವಾ? ಅನಿತಾ ನರೇಶ್ ಮಂಚಿ bantwalnews.com ಅಂಕಣ: ಅನಿಕತೆ   ಏನ್ರೀ ಕನಕಾಂಗಿ, ಮೂರು ದಿನಕ್ಕೆ ಹೊರ್ಗಡೆ ಹೋಗ್ತಾ ಇದ್ದೀವಿ, ಮನೆ ಕಡೆ ಸ್ವಲ್ಪ ಜೋಪಾನ…



ಓಂಕಾರ ಸಂಕೇತಾಕ್ಷರಕ್ಕೂ ತುಳುವಿಗೂ ನಂಟು

ಬಿ.ತಮ್ಮಯ್ಯ www.bantwalnews.com ಅಂಕಣ: ನಮ್ಮ ಭಾಷೆ ತುಳು ಭಾಷೆಯ ಪ್ರಾಚೀನತೆಗೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಹಿಂದುಗಳು ಮನೆಯ ಬಾಗಿಲಿನಲ್ಲಿ ಮತ್ತು ಬೇರೆ ಬೇರೆ ದೇವರ ರಂಗೋಲಿಗಳನ್ನು ಬರೆಯುವ ಓಂ ಸಂಕೇತವು ತುಳುವಿನಿಂದ ಬಂದುದೆಂದರೆ ಅಚ್ಚರಿ ಆಗದೇ…


ಮಲಿನ ನೀರು, ಬ್ಯಾನರ್ ಶುಲ್ಕ, ಲೇಔಟ್ ಜಾಗದ ಲೆಕ್ಕಾಚಾರದ ಚರ್ಚೆ

ಮಂಗಳೂರಷ್ಟೇ ಅಲ್ಲ, ಬಂಟ್ವಾಳಕ್ಕೆ ಒದಗಿಸುವ ಕುಡಿಯುವ ನೀರೂ ಮಲಿನವಾಗುವ ಸಾಧ್ಯತೆ, ಕೊಳಚೆ ನೇತ್ರಾವತಿಗೆ ಸೇರುವ ಆತಂಕ, ಲೇಔಟ್ ಗೆ ಜಾಗ ಬಳಕೆಯಾದ್ದೆಷ್ಟು ಎಂಬ ವಿಚಾರದಲ್ಲಿ ತನಿಖೆ ಹೀಗೆ ಮಂಗಳವಾರ ನಡೆದ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ವೈವಿಧ್ಯ…


ಫೆ.1: ಎಸ್‌ವಿಎಸ್ ಕಾಲೇಜಿನ ಸುವರ್ಣ ಸಂಭ್ರಮಕ್ಕೆ ಚಾಲನೆ

ಎಸ್‌ವಿಎಸ್ ಕಾಲೇಜಿನ ಸುವರ್ಣಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಫೆ.1ರಂದು ನಡೆಯಲಿದ್ದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಲಿದ್ದು ಕಾಲೇಜಿನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ…


ಪ್ರತಿಭಟನೆ ನಡುವೆ ಸೌತಡ್ಕದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಉದ್ಘಾಟಿಸಿದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖಾ ಸಹಾಯಕ ಆಯುಕ್ತೆ ಪ್ರಮೀಳಾ ಎಂ.ಕೆ., ರಾಜ್ಯ ಧಾರ್ಮಿಕ…


ಎಸ್.ಡಿ.ಪಿ.ಐ. ಕರಾಳ ದಿನ ಆಚರಣೆ

ಕಾಳಧನಿಕರಿಗೆ ಪ್ರಧಾನಮಂತ್ರಿ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ಭಾರತ ತೀವ್ರ ತೊಂದರೆಯಲ್ಲಿ ಸಿಲುಕಿದೆ ಎಂದು ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಹೇಳಿದರು. www.bantwalnews.com report ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಿ.ಸಿ.ರೋಡ್ ನಲ್ಲಿ ಮಂಗಳವಾರ…