2017ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಆಯ್ಕೆಯಾದ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳ ವಿವರ ಇಂತಿವೆ;
ಡಾ. ನಂದಕಿಶೋರ್.ಬಿ – ವೈದ್ಯಕೀಯ
ವೈ.ಕೃಷ್ಣ ಸಾಲಿಯಾನ್, ಏಳಿಂಜೆ – ಕೃಷಿ
ಕೇಶವ ಕುಂದರ್ – ಪತ್ರಿಕೋದ್ಯಮ
ಬೆಂಗ್ರೆ ವಿಜಯ ಸುವರ್ಣ – ಕಬಡ್ಡಿ(ಕ್ರೀಡೆ)
ಕೋಟಿಪರವ ಮಾಡಾವು– ಭೂತಾರಾಧನೆ
ಶ್ರೀಧರ ಹೊಳ್ಳ, ಕೊಟ್ಟಾರ– ನೃತ್ಯ
ಕಲಾಯಿ ಈಶ್ವರ ಪೂಜಾರಿ, – ನಾಟಿ ವೈದ್ಯ
ಕೆ.ಆರ್.ನಾಥ್, ಕೊಂಚಾಡಿ– ಸಮಾಜಸೇವೆ
ದೇವಿಪ್ರಸಾದ್, ಬೆಳ್ತಂಗಡಿ– ಸಂಪಾದಕ(ಬರಹಗಾರರು) ಸಣ್ಣ ಪತ್ರಿಕೆ
ಕೆ. ದೇವದಾಸ್ ಭಂಡಾರಿ, ದೊಂಬಡ್ಡೆಗುತ್ತು– ಸಮಾಜ ಸೇವೆ
ಎಸ್.ಎಂ. ರಶೀದ್, ಮಂಗಳೂರು – ಶಿಕ್ಷಣ
ಭಾಸ್ಕರ್ ರೈ ಕುಕ್ಕುವಳ್ಳಿ– ಯಕ್ಷಗಾನ
ರಾಮಕೃಷ್ಣ ಕುದ್ರೋಳಿ– ದೇಹದಾರ್ಢ್ಯ
ಬಿ.ಕೆ. ಮೋನಪ್ಪ ಆಚಾರ್ಯ, ಬೈದಗುತ್ತು – ಶಿಲ್ಪಶಾಸ್ತ್ರ
ಅಶೋಕ್ ಭಟ್ ಎನ್. ಉಜಿರೆ– ಯಕ್ಷಗಾನ
ಶ್ರೀಮತಿ ವಿನ್ನಿ ಫೆರ್ನಾಂಡಿಸ್, ಮಂಗಳೂರು –ಸಿನಿಮಾ
ಸಂಘ ಸಂಸ್ಥೆಗಳು:
ಯುವವಾಹಿನಿ(ರಿ) ಮಂಗಳೂರು – ಸಮಾಜ ಸೇವೆ
ಅಖಿಲ ಭಾರತ ಮುಂಡಾಲ ಯುವ ವೇದಿಕೆ(ರಿ), ಮಂಗಳೂರು – ಸಮಾಜ ಸೇವೆ
ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್, ಚಿಲಿಂಬಿ – ಸಮಾಜ ಸೇವೆ
ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್, ಸುಳ್ಯ – ಸಮಾಜ ಸೇವೆ
Be the first to comment on "ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ"