ಗ್ರಾಮ ವಿಕಾಸ ಟ್ರಸ್ಟ್ ಇದರ ಪ್ರಯೋಜಕತ್ವದಲ್ಲಿ ದೀಪಾವಳಿ ಯ ಪ್ರಯುಕ್ತ ರಂಗೋಲಿ ಮತ್ತು ಗೂಡುದೀಪ ಸ್ಪರ್ಧೆ -‘ಸ್ವರ್ಣ ಬೆಳಕು 2017’ ಬಿ.ಸಿ.ರೋಡಿನ ಕೈಕುಂಜ ಶಿವರಕ್ಷ ಆವರಣದಲ್ಲಿ ಆಯೋಜಿಸಲಾಗಿದೆ. ಪ್ರವೆಶಾವಕಾಶ ಮುಕ್ತವಾಗಿದೆ. ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಕೈಕುಂಜೆಯ ಸ್ವರ್ಣ ಲರ್ನಿಂಗ್ ಸೆಂಟರ್ ನ ಸಂಚಾಲಕಿ ರಂಜಿತಾ ಬಪ್ಪಳಿಗೆಯವರನ್ನು( 9481213970) ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸ್ವರ್ಣ ಬೆಳಕು ಗೂಡುದೀಪ ಸ್ಪರ್ಧೆ ಗೆ ಆಹ್ವಾನ"