ಮಳೆ, ಗಾಳಿ, ಚಳಿಯ ಜೊತೆ ತ್ವೇಷಮಯ ಪರಿಸ್ಥಿತಿಯಿಂದ ಕಂಗೆಟ್ಟ ಬಿ.ಸಿ.ರೋಡಿನ ಜನತೆಗೆ ಸೋಮವಾರ ಬೆಳಗ್ಗಿನ ಹೊತ್ತಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ನಸುಕಿನ ವೇಳೆ ದಟ್ಟ ಮಂಜು ಆವರಿಸಿತ್ತು. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಈ ಪ್ರದೇಶದಲ್ಲಿ ಇದು ಆಟಿಯ ಮಂಜು ಎಂದು ಜನರಾಡಿಕೊಂಡರು. ಚಿತ್ರ ಮತ್ತು ವಿಡಿಯೋವನ್ನು ಬಂಟ್ವಾಳನ್ಯೂಸ್ ಗಾಗಿ ಒದಗಿಸಿದವರು: ಸದಾಶಿವ ಕೈಕಂಬ
video:
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡಿನಲ್ಲಿ ಮುಂಜಾನೆಯ ಮಂಜು"