ಉರಿಮಜಲು ಇಡ್ಕಿದು ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕದಲ್ಲಿ ಇಡ್ಕಿದು ಕೋಲ್ಪೆ ನಿವಾಸಿ ಹಾಝಿರ ಅವರಿಗೆ ಸೇರಿದ ಬೀಡಿ ಅಂಗಡಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೀಡಿ ಅಂಗಡಿ ಬೆಂಕಿಗೆ ಆಹುತಿಯಾಗಿದೆ.
ಹೊಗೆಸೊಪ್ಪು ಒಂದು ಚೀಲ, ಎಲೆ ಮೂರು ಚೀಲ, ರೆಫ್ರಿಜರೇಟರ್, ಬೀಡಿ ಕಾರ್ಮಿಕರು ಹಾಗೂ ಜಾಗದ ದಾಖಲೆ, ಬೀಡಿ, ಪೈಬರ್ ಅಲ್ಯೂಮಿನಿಯಂ ಪೈಬರ್ ವಸ್ತುಗಳು, ಪ್ಲೈವುಡ್ ಬೆಂಕಿಗೆ ಆಹುತಿ ಆಗಿದೆ. ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿದ್ಯುತ್ ಶಾರ್ಟ್ ಸರ್ಕಿಟ್: ಬೀಡಿ ಅಂಗಡಿ ಬೆಂಕಿಗೆ ಆಹುತಿ"