ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) ಅಧಿನಿಯಮಗಳ ಪ್ರಕಾರ ದ.ಕ. ಜಿಲ್ಲಾ ಯೋಜನಾ ಸಮಿತಿಗೆ ಅವಿರೋಧವಾಗಿ ಈ ಕೆಳಕಂಡ ಸದಸ್ಯರು ಚುನಾಯಿತರಾಗಿದ್ದಾರೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಪಂಚಾಯತ್ ಮತ ಕ್ಷೇತ್ರ: ಎಂ.ಶಶಿಧರ-ಕಲ್ಮಂಜ, ವಿಜಯ ಗೌಡ-ವೇಣೂರು, ಧನಲಕ್ಷ್ಮೀ ಜನಾರ್ಧನ ಡಿ.-ಜೋಡುಸ್ಥಾನ, ಶಯನ ಜಯಾನಂದ-ಕೋಡಿಂಬಾಡಿ, ಹರೀಶ ಕಂಜಿಪಿಲಿ-ಮರ್ಕಂಜ, ವಜ್ರಾಕ್ಷಿ.ಪಿ.ಶೆಟ್ಟಿ-ಮಧ್ಯ, ನಾಗೇಶ್ ಶೆಟ್ಟಿ-ಕೊಳವೂರು, ಕೆ.ರವೀಂದ್ರ ಕಂಬಳಿ- ಪುದು, ಸೌಮ್ಯಲತಾ-ಗುರಿಪಳ್ಳ, ತೇಜಸ್ವಿನಿ ಶೇಖರ್‍ಗೌಡ-ಹಳೆನೇರಂಕಿ, ದಿವ್ಯ ಪುರುಷೋತ್ತಮ-ಕಬಕ, ಹರೀಶ್ ನಾಯಕ್-ಕೈಕಾರ, ನಾಗವೇಣಿ-ಕೋಣಾಜೆ, ಉದಯ ಕೊಪ್ಪಡ್ಕ-ಕಲಕಾರು, ಪುಷ್ಪ ಮೇದಪ್ಪ ಉಳುವಾರು-ಅರಂತೋಡು, ಗೀತಾ ಚಂದ್ರಶೇಖರ್-ಬಾಬನಕಟ್ಟೆ, ಮಹಾಬಲ ಆ ಳ್ವ-ಗೋಳ್ತಮಜಲು, ಗಣೇಶ್ ಸುವರ್ಣ-ತುಂಬೆ, ರಾಮಚಂದ್ರ ಕುಂಪಲ-ಕೋಟೆಕಾರು, ವಿನೋದ್ ಕುಮಾರ್ ಬೊಳ್ಳೊರು-ಬೊಳ್ಳೂರು, ಹಾಜಿ ಎ. ಉಸ್ಮಾನ್ ಕರೋಪಾಡಿ-ಕರೋಪಾಡಿ, ಮಮತ ಡಿ.ಎಸ್. ಗಟ್ಟಿ-ಕೈರಂಗಳ, ಪಿ.ಪಿ.ವರ್ಗೀಸ್-ನೂಜಿಬಾಳ್ತಿಲ, ಪರಮೇಶ್ವರ ಭಂಡಾರಿ-ನರಿಮೊಗ್ರು, ಶೇಖರ ಕುಕ್ಕೇಡಿ-ಕುಕ್ಕೇಡಿ.
ಪುರಸಭಾ ಮತ ಕ್ಷೇತ್ರದಿಂದ ಆಯ್ಕೆಯಾದವರು: ಗೋಕುಲ್ ದಾಸ್- ರಥಬೀದಿ ಸುಳ್ಯ, ಅಶೋಕ ಕುಮಾರ್ ಶೆಟ್ಟಿ-ನಿಟ್ಲೆ, ಬಿ.ಎಂ ಅಸೀಫ್-ಮುಲ್ಕಿ, ಸುರೇಶ್ ಕೋಟ್ಯಾನ್-ಕಲ್ಲಬೆಟ್ಟು, ಶಕ್ತಿ ಸಿನ್ಹಾ.ಎ.-ಪುತ್ತೂರು, ಕೇಶವ-ಮರೋಳಿ, ನಾಗವೇಣಿ-ಮುಲ್ಲಕಾಡು, ಪ್ರಭಾ ಆರ್.ಸಾಲ್ಯಾನ್-ಮೊಡಂಕಾಪು, ರಜಿಯ ಇಬ್ರಾಹಿಂ-ಪೆರ್ಮನ್ನೂರು, ಹಮೀದ್ ಹಸನ್-ಮಾಡೂರು, ಹೇಮಲತಾ ಆರ್.ಸಾಲ್ಯಾನ್-ತಿರುವೈಲು, ನವೀನ್‍ಚಂದ್ರ ಕೆ. -ಕೊಡಿಯಾಲ್‍ಬೈಲ್, ಹರೀಶ್ ನಾಯ್ಕ-ಪುತ್ತೂರು, ಕೆ.ಸುಗುಣ ಕಿಣಿ- ಬಂಟ್ವಾಳ, ಹರ್ಷರಾಜ್ ಶೆಟ್ಟಿ ಜಿ.ಎಂ- ಕಾರ್ನಾಡು ಮುಲ್ಕಿ.
Be the first to comment on "ದ.ಕ ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆ"