February 2017

108 ಮುನಿಶ್ರೀ ಪ್ರಸಂಗಸಾಗರ ಮಹಾರಾಜ್ ಪುರಪ್ರವೇಶ

ಕ್ರಾಂತಿಕಾರಿ ಸಂತ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು ಧರ್ಮಪ್ರಚಾರಕ್ಕೋಸ್ಕರ ಶುಕ್ರವಾರ ಸಂಜೆ ಬಂಟ್ವಾಳ ಪುರಪ್ರವೇಶ ಮಾಡಿದರು. ಶ್ರವಣಬೆಳಗೊಳದಿಂದ ಹೊರಟ ಅವರು ವೇಣೂರು, ಅಜ್ಜಿಬೆಟ್ಟು ಬಸದಿ, ಪಂಜಿಕಲ್ಲು ಮನೆ ಮತ್ತಿತರೆಡೆ ತೆರಳಿ ಬಳಿಕ ಬಂಟ್ವಾಳ ಪೇಟೆಯಲ್ಲಿರುವ ಜೈನ…


ವಾಮದಪದವು ಕಾಲೇಜಲ್ಲಿ ಮತದಾನ ಜಾಗೃತಿ

ಎನ್ನೆಸ್ಸೆಸ್, ಮಾನವಿಕಾ ಸಂಘ ಆಶ್ರಯದಲ್ಲಿ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಇತಿಹಾಸ ವಿಭಾಗ ಉಪನ್ಯಾಸಕ ಪ್ರೊ. ವಸಂತಕುಮಾರ್ ಮಾಹಿತಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ನಡೆಯಿತು. ರಾಜ್ಯಶಾಸ್ತ್ರ…


ಏಕಾಗ್ರತೆ, ಶ್ರದ್ಧೆಯಿಂದ ಯಶಸ್ಸು: ಶ್ರೀಜಿತಕಾಮಾನಂದಜೀ

ಏಕಾಗ್ರತೆ ಮತ್ತು ಶ್ರದ್ಧೆಯಿಂದ ನಾವು ಕಲಿತರೆ ಯಶಸ್ಸು ಖಂಡಿತ ಎಂದು ಶ್ರೀ ರಾಮಕೃಷ್ಣ ಆಶ್ರಮ ಮಂಗಳೂರು ಅಧ್ಯಕ್ಷ ಶ್ರೀ ಜಿತಕಾಮಾನಂದಜೀ ಹೇಳಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಸರಸ್ವತಿ ಪೂಜೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ನಮ್ಮಲ್ಲಿರುವ ಪ್ರತಿಭೆ…


ವಿಟ್ಲ-ಪುತ್ತೂರು ರಸ್ತೆಯಲ್ಲಿ ಬಸ್ ತಂಗುದಾಣ

ವಿಟ್ಲ ಪುತ್ತೂರು ರಸ್ತೆಯಲ್ಲಿ ವಿಟ್ಲದ ಭಾರತಿ ಜನಾರ್ದನ ಪೈ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಬಸ್ಸು ತಂಗುದಾಣವನ್ನು ಪಟ್ಟಣ ಪಂಚಾಯತ್ ಗೆ ಹಸ್ತಾಂತರಿಸುವ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಟ್ರಸ್ಟ್‌ನ ಅಧ್ಯಕ್ಷ ರಾಧಾಕೃಷ್ಣ ಪೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ…


ಇಂದಿನ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಎಲ್ಲೆಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ಮಾಹಿತಿ ನೀಡುತ್ತಿದೆ.   ಶ್ರೀ ಧರ್ಮಸ್ಥಳ ಮೇಳ: ಲಕ್ಷ್ಮೀ ಸ್ವಯಂವರ ಶ್ರೀನಿವಾಸ ಕಲ್ಯಾಣ ಸ್ಥಳ: ನೂಜಾಡಿ ಶ್ರೀ ಎಡನೀರು ಮೇಳ: ಚಂದ್ರಾವಳಿ, ರುಕ್ಮಿಣಿ ಜಾಂಬವ ಸ್ಥಳ: ಮಾರೂರು…


ಸಂಸ್ಕೃತಿಯ ಮೂಲಾಂಶಗಳು

ಡಾ.ಅಜಕ್ಕಳ ಗಿರೀಶ ಭಟ್ ಅಂಕಣ: ಗಿರಿಲಹರಿ www.bantwalnews.com ಸಂಸ್ಕೃತಿ ಎಂದರೇನು ಎಂಬ ಬಗ್ಗೆ ಭಾರತದ ಹಾಗೂ ಬೇರೆ ಬೇರೆ ದೇಶಗಳ ವಿದ್ವಾಂಸರು ವಿವರಿಸಿದ್ದಾರೆ. ಸಂಸ್ಕಾರದಿಂದ ಸಂಸ್ಕೃತಿ ಅಂತ ಸಾಮಾನ್ಯವಾಗಿ ಹೇಳಲಾಗುತ್ತದೆ. ಹಾಗೆಯೇ ನಾಗರಿಕತೆ ಮತ್ತು ಸಂಸ್ಕೃತಿಯ ನಡುವಿನ…


ವಿಮಾ ಪರಿಹಾರ ವಿತರಣೆ

ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಉದ್ಯಮಿ ಸುನೀತ್ ಕಿಶನ್ ಅವರು ಇತ್ತೀಚೆಗೆ ನಿಧನರಾದ ಶ್ರೀಧರ ಗೌಡ ಅವರ ಪತ್ನಿ ಭವಾನಿ ಅವರಿಗೆ 31 ಸಾವಿರ ರೂ. ವಿಮೆ ವಿತರಿಸಿದರು. ಫರಂಗಿಪೇಟೆ ಸೇವಾಂಜಲಿ…


ಗೋವಿಂದ ಪೈಗಳ ಸಾಧನೆಯ ಅರಿವು ಇಂದಿನ ಪೀಳಿಗೆಗೆ ಅಗತ್ಯ

www.bantwalnews.com report  ಮಂಜೇಶ್ವರ  ಗೋವಿಂದ ಪೈಗಳು ಕರಾವಳಿಯ ಪಂಡಿತ ಪರಂಪರೆಯ ಮುಂಚೂಣಿಯಲ್ಲಿದ್ದವರು ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಸಹಯೋಗದಲ್ಲಿ…


ತುಂಬೆ ಕುಡಿಯುವ ನೀರು ಶಾಶ್ವತ ಪರಿಹಾರಕ್ಕೆ ಹೋರಾಟ ಸಮಿತಿ

ತುಂಬೆ ಗ್ರಾಮದ ಕುಡಿಯುವ ನೀರು ಶಾಶ್ವತ ಪರಿಹಾರಕ್ಕೆ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಶುಕ್ರವಾರ ತುಂಬೆ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಶಾಸ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷಾತೀತವಾಗಿ…


ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2017ರ ಅಭಿನಂದನಾ ಸಭೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬಹಳ ಯಶಸ್ವಿಯಾಗಿ ಸಂಪನ್ನಗೊಂಡ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2017ರ ಅಭಿನಂದನಾ ಸಭೆಯನ್ನು ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ತಾ.12 ಆದಿತ್ಯವಾರ ಮಧ್ಯಾಹ್ನ 3ಕ್ಕೆ ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಕರೆಯಲಾಗಿದೆ. ಸಮಿತಿಯ…