ಇಂದು ಎಲ್ಲೆಲ್ಲಿ ಯಕ್ಷಗಾನ?

ಬಂಟ್ವಾಳನ್ಯೂಸ್ ಇಂದು ಎಲ್ಲೆಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ಮಾಹಿತಿಯನ್ನು ನೀಡುತ್ತಿದೆ.

ಶ್ರೀ ಧರ್ಮಸ್ಥಳ ಮೇಳ: ಬಂಡೀಗಡಿ –ಹೊಸೂರಿನಲ್ಲಿ ಶನೀಶ್ವರ ಮಹಾತ್ಮೆ

ಶ್ರೀ ಎಡನೀರು ಮೇಳ: ನೆಕ್ಕರಡ್ಕ ಹತ್ಯಡ್ಕದಲ್ಲಿ ಸಂಜೆ 6ರಿಂದ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗಗ

ಶ್ರೀ ಮಾರಣಕಟ್ಟೆ ಮೇಳ ಎ – ಮಟಪಾಡಿ

ಶ್ರೀ ಮಾರಣಟ್ಟೆ ಮೇಳ ಬಿ – ಕಾಲ್ಕೋಡು