ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಕಸಬಾ ಗ್ರಾಮದಲ್ಲಿ ಸ್ವಚ್ಛತೆ ಕುರಿತ ಅರಿವು ಮೂಡಿಸಲು ಜಾಥಾ 16ರಂದು ನಡೆಯಲಿದೆ.
ಬೆಳಗ್ಗೆ 8.45ಕ್ಕೆ ಬಿ.ಕಸಬಾ ಗ್ರಾಮದ ಬಸ್ತಿಪಡ್ಪಿನಲ್ಲಿರುವ ಅಗ್ನಿಶಾಮಕ ಠಾಣೆ ಬಳಿಯಿಂದ ಆರಂಭಗೊಳ್ಳುವ ಜಾಥಾ ಬಡ್ಡಕ್ಟಟ್ಟೆ ಬಸ್ ತಂಗುದಾಣದ ಬಳಿ ಸಾರ್ವಜನಿಕ ಸಭೆ ಸೇರುವ ಮೂಲಕ ಸಮಾಪನಗೊಳ್ಳುವುದು ಎಂದು ಪುರಸಭೆ ಪ್ರಕಟಣೆ ತಿಳಿಸಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "16ರಂದು ಬಂಟ್ವಾಳದಲ್ಲಿ ಸ್ವಚ್ಛತೆ ಜಾಥಾ"