ಎಸ್.ಎಸ್.ಎಫ್. ಮಂಚಿ ಸೆಕ್ಟರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಲತೀಫ್ ಸಅದಿ ಅವರನ್ನು ಎಸ್.ಎಸ್.ಎಫ್. ಪಂಜಿಕಲ್ಲು ಶಾಖೆಯ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಸ್.ಎಫ್. ಪಂಜಿಕಲ್ ಯುನಿಟ್ ಅಧ್ಯಕ್ಷ ಅಸ್ಲಾಂ ಸಂಪಿಲ, ಕಾರ್ಯದರ್ಶಿ ತಯ್ಯಿಬ್ ಪಂಜಿಕಲ್, ಅಬ್ದುಲ್ ಲತೀಫ್ ಪಂಜಿಕಲ್ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಬ್ದುಲ್ ಲತೀಫ್ ಸಅದಿ ಅವರಿಗೆ ಅಭಿನಂದನೆ"