January 2017

ಮೆಲ್ಕಾರಿನಲ್ಲಿ ಮತ್ತೆ ರಸ್ತೆ ಅಪಘಾತ,ವ್ಯಕ್ತಿ ಸಾವು

ಬಂಟ್ವಾಳನ್ಯೂಸ್ ವರದಿ ಮೇಲ್ಕಾರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಶುಕ್ರವಾರ ಸಂಜೆ ಇನ್ಫೋಸಿಸ್ ಸಂಸ್ಥೆಯ ಕಾವಲುಗಾರನಾಗಿ ದುಡಿಯುವ ಮೋಹನ್ ಮಂಜಪ್ಪ ರೈ(50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಕೊಡಗು ಜಿಲ್ಲೆಯ ವೀರಾಜಪೇಟೆ ನಿವಾಸಿ.  ಹಲವು ಸಮಯದಿಂದ ತಾಲೂಕಿನ ಇರಾ ಗ್ರಾಮದ…


ಎಸ್.ವಿ.ಎಸ್.ಕಾಲೇಜಿನಲ್ಲಿ ರಕ್ತದಾನ ಶಿಬಿರ

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿ ಮಹಾವಿದ್ಯಾಲಯದ ರೆಡ್‌ರಿಬ್ಬನ್ ಕ್ಲಬ್, ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್‍ಸ್ ಆಂಡ್ ರೇಂಜರ್‍ಸ್. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಕೆ.ಎಂ.ಸಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಕೆಎಂಸಿ…


1,00,000 ಓದುಗರಿಗೆ ಕೃತಜ್ಞತೆ

ಇದನ್ನು ಬರೆಯುವ ಹೊತ್ತಿನಲ್ಲಿ Bantwalnews.com  ಆರಂಭಗೊಂಡು 75 ದಿನಗಳಾದವು. ಸುದ್ದಿ ಕೊಡುವ ಅಸಂಖ್ಯ ಜಾಲತಾಣಗಳ ಮಧ್ಯೆ ಬಂಟ್ವಾಳನ್ಯೂಸ್ ಆರಂಭಗೊಂಡಾಗ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ನೋಡಿದವರೂ ಇದ್ದಾರೆ. ಆದರೆ ಪ್ರತಿದಿನವೂ ಕ್ಲಿಕ್ ಮಾಡ್ತಾರೆ ಎಂಬುದಕ್ಕೆ ಸಾಕ್ಷಿ ಈ ಲೆಕ್ಕ….


ರೆಡಿಯಾಗ್ತಿದೆ ಮಿನಿ ವಿಧಾನಸೌಧ

ಒಂದೆರಡು ತಿಂಗಳಲ್ಲೇ ಬಿ.ಸಿ.ರೋಡ್ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಭವ್ಯವಾದ ಕಟ್ಟಡ ಸಂಪೂರ್ಣವಾಗಿ ತಲೆಎತ್ತಿ ನಿಲ್ಲಲಿದೆ. ಇದು ನಿರ್ಮಾಣವಾಗೋದೇ ಜನರಿಗೆ. ನೆನಪಿಡಿ ಇದು ನಮ್ಮದೇ ಕಟ್ಟಡ. ಇದಕ್ಕೆ ತಗಲುವ 10 ಕೋಟಿ ವೆಚ್ಚದಲ್ಲೂ ಪ್ರತಿಯೊಬ್ಬರ ಬೆವರಿನ ಶ್ರಮ…


ಪ್ರಮೀಳಾ ಎಂ. ಅವರಿಗೆ ಪಿ.ಎಚ್.ಡಿ

ಭೂವಿಜ್ಞಾನ ವಿಷಯದಲ್ಲಿ ಪ್ರೋ.ಎಲ್. ಮಹೇಶ್ ಬಿಲ್ವ ಅವರ ಮಾರ್ಗದರ್ಶನದಲ್ಲಿ ಪ್ರಮೀಳಾ ಯಂ. ಸಾದರ ಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿಗೆ ಅಂಗೀಕರಿಸಿದೆ. ಇವರು ಸುಜೀತ್ ಶೆಟ್ಟಿ ಕೊಳಕೀರು ಅವರ ಪತ್ನಿ.  


ಎಸ್.ವಿ.ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ

ಬಂಟ್ವಾಳ ಎಸ್ ವಿಎಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಚರಣ್ ಸಿ., ಚರಣ್ ಎಸ್., ಮನೋಜ್ ಎಲ್ ಸುವರ್ಣ, ಮೊಹಮ್ಮದ್ ಸರ್ಫಾಜ್ ಅಲಿ, ಪ್ರದೀಪ್ ಮತ್ತು ಪ್ರಶಾಂತ್, ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ…


ಹಿಂಬಾಲಕರಾಗಲೂ ಬೇಕು ತರಬೇತಿ

ನಮ್ಮಲ್ಲಿ ಎಲ್ಲರೂ ನಾಯಕತ್ವ ತರಬೇತಿ ಪಡೆಯಲು ಬಯಸುತ್ತಾರೆ ಹೊರತು ಹಿಂಬಾಲಕರಾಗಲು ಏನೆಲ್ಲಾ ಗುಣಲಕ್ಷಣಗಳಿರಬೇಕು ಎಂದು ಯಾರೂ ತರಬೇತಿ ಕೊಡುವುದಿಲ್ಲ. www.bantwalnews.com ಡಾ.ಅಜಕ್ಕಳ ಗಿರೀಶ ಭಟ್ಟ ಅಂಕಣ – ಗಿರಿಲಹರಿ


ಇಂದು ನಮ್ಮೂರಲ್ಲಿ ಯಕ್ಷಗಾನ

 ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ. click https://bantwalnews.com  ಶ್ರೀ ಧರ್ಮಸ್ಥಳ ಮೇಳ: ಮಹಾಕಲಿ ಮಗಧೇಂದ್ರ ಸ್ಥಳ: ಶ್ರೀನಿವಾಸನಗರ…


ಸಂಸ್ಕೃತಿ ಉಳಿವಿನ ಭಾಗವಾಗಿ ಗೋರಕ್ಷಣೆ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಗೋ ಆಂದೋಲನ ಪ್ರಸ್ತುತ ಮುಡಿಪು, ವಿಟ್ಲಕ್ಕೆ ಬಂದ ಗೋ ಮಂಗಲ ಯಾತ್ರೆ ರಥ www.bantwalnews.com report ಗೋ ಸಂರಕ್ಷಣೆಯ ಕಾರ್ಯ ಸಂಸ್ಕೃತಿಯ ಉಳಿವಿನ ಭಾಗವಾಗಿದ್ದು, ಈ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಗೋ…


ವಿವಿಧೆಡೆ ಗಣರಾಜ್ಯೋತ್ಸವ

  ಪಾಂಡವರಕಲ್ಲು ಜುಮಾ ಮಸೀದಿ ಪಾಂಡವರಕಲ್ಲು ಬದ್ರಿಯಾ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದರಸದ ಜಂಟಿ ಆಶ್ರಯದಲ್ಲಿ ಗುರುವಾರ ಬೆಳಗ್ಗೆ ಮದರಸಾ ಸಭಾಂಗಣದಲ್ಲಿ ೬೮ನೆ ಗಣರಾಜ್ಯೋತ್ಸವವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷ ಕೆ.ಜಿ.ಎನ್.ಪುತ್ತುಮೋನು ಧ್ವಜಾರೋಹಣಗೈದು ಮಾತನಾಡಿದರು….