January 2017

ಆತ್ಮಶುದ್ಧೀಕರಣದ ಕೆಲಸ ಅಗತ್ಯ: ರಮಾನಾಥ ರೈ

ಅಪನಂಬಿಕೆ, ಅವಿಶ್ವಾಸಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಆತ್ಮಶುದ್ದೀಕರಣವಾಗುವ ಕೆಲಸ ಆಗಬೇಕು, ದೇವಸ್ಥಾನದ ಬ್ರಹ್ಮಕಲಶವಾಗುವಂತೆ ಆತ್ಮದ ಬ್ರಹ್ಮಕಲಶ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದಾಲಯ ಬಿ.ಸಿ.ರೋಡು ಇದರ…


ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರ ಕಲಿಸಿ: ಅದಮಾರು ಸ್ವಾಮೀಜಿ

ಎಳೆ ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರವನ್ನು ಕಲಿಸುವ ಕಾರ್ಯ ಹೆತ್ತವರಿಂದ ಆಗಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಗಾಳದ…


ಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವು

ಕರಿಮೆಣಸು ಕೊಯ್ಯಲು ಹತ್ತಲು ಬಳಸಿದ ಕಬ್ಬಿಣದ ಏಣಿ ವಿದ್ಯುತ್ ವಯರಿಗೆ ತಗಲಿ ವಿದ್ಯುತ್ ಪ್ರವಹಿಸಿ, ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. www.bantwalnews.com report ಭಾನುವಾರ ಮಂಗಳೂರಿನ ಉಜ್ಜೋಡಿ ಎಂಬಲ್ಲಿ ಈ ಘಟನೆ ನಡೆದಿದೆ.  ವಲೇರಿಯನ್ ಲೋಬೊ (55), ಹಾಸ್ಮೀ…



ರಾಕೇಶ್ ಕೊಣಾಜೆ ಚಿತ್ರ ಪ್ರಥಮ

ತನ್ನ ವಿಭಿನ್ನ ಶೈಲಿಯ ಛಾಯಾಗ್ರಹಣ ಮೂಲಕ ಗಮನ ಸೆಳೆದಿರುವ ಪ್ರತಿಭಾವಂತ ಫೊಟೋಗ್ರಾಫರ್ ರಾಕೇಶ್ ಕೊಣಾಜೆ ಅವರ ಕಂಬಳ ಚಿತ್ರ ರಾಜ್ಯಮಟ್ಟದ ಫೊಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಥಮ ಬಹಮಾನ ಲಭಿಸಿದೆ. ಬೆಂಗಳೂರಿನ ಡ್ರೀಮ್ ಟೀಮ್ ಆಯೋಜಿಸಿದ ಸ್ಪರ್ಧೆಯ ಥೀಮ್ ಆಕ್ಷ್ಯನ್…


ಕಂಬಳಕ್ಕೆ ಕಾನೂನಿನ ಮಾನ್ಯತೆಗೆ ಸರಕಾರ ನಿರ್ಧಾರ

ಕೊನೆಗೂ ಕನ್ನಡದ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳಕ್ಕೆ ಕಾನೂನಿನ ಮಾನ್ಯತೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ. ಕಂಬಳ ಮತ್ತು ಚಕ್ಕಡಿ ಓಟದ ಸ್ಪರ್ಧೆಗೆ ಈ ನೀತಿ ಅನ್ವಯವಾಗಲಿದೆ. ಫೆ.6ರಿಂದ ವಿಧಾನಸಭೆ ಅಧಿವೇಶನ ನಡೆಯಲಿದೆ. ಈ ಸಂದರ್ಭ ಅಗತ್ಯ…


ಇಂದು ನಮ್ಮೂರಲ್ಲಿ ಯಕ್ಷಗಾನ

Bantwalnews.com ಭಾನುವಾರರ ದಕ್ಷಿಣ ಕನ್ನಡ, ಉಡುಪಿ ಸಹಿತ ಯಾವ ಜಾಗಗಳಲ್ಲಿ ಪ್ರಮುಖ ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ ಎಂಬ ಮಾಹಿತಿಯನ್ನು ಬಂಟ್ವಾಳನ್ಯೂಸ್ ನೀಡುತ್ತಿದೆ. ವೈವಿಧ್ಯ ಸುದ್ದಿಗಾಗಿ ಬಂಟ್ವಾಳನ್ಯೂಸ್ ನೋಡಿ   ಶ್ರೀ ಧರ್ಮಸ್ಥಳ ಮೇಳ: ತ್ರಿಜನ್ಮ ಮೋಕ್ಷ…


ತುಳುನಾಡು ನಮ್ಮ ನೆಲ, ಕಂಬಳ ನಮ್ಮ ಬೆಂಬಲ

ಕಂಬಳದ ಜೊತೆ ಕೃಷಿ ಬದುಕು ಕಟ್ಟಿಕೊಳ್ಳುವ ಕೆಲಸವಾಗುತ್ತಿದೆ. ನಮ್ಮ ಸಂಸ್ಕೃತಿಯ ಜೀವನಾಡಿ ಆಗಿರು ಕಂಬಬಳವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವಂತೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಜಾನಪದ ಕ್ರೀಡೆಯನ್ನು ಯಾವತ್ತು ಬಿಟ್ಟುಕೊಡುವುದಿಲ್ಲ ಎಂದು ಮೂಡುಬಿದಿರೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ…


ಭಾರತೀಯ ಗೋತಳಿಗಳ ಸಂಶೋಧನೆ ನಡೆಯಲಿ: ಜಯರಾಮ ಭಟ್

ಭಾರತೀಯ ಗೋ ತಳಿಗಳ ಬಗ್ಗೆ ಸಂಶೋಧನೆ ಇನ್ನಷ್ಟು ಹೆಚ್ಚಬೇಕು. ಗೋವಿನ ಮಹತ್ವವನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಗೋ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ನಿದೇರ್ಶಕ…


ಗೋಸಂಪತ್ತು ಉಳಿಸುವ ಸಂಕಲ್ಪಕ್ಕೆ ಬನ್ನಿ ಮಂಗಲಭೂಮಿಗೆ

ಗೋಭಕ್ತರ ಮಹಾತ್ರಿವೇಣಿಗೆ ವೇದಿಕೆ ಸಜ್ಜು 1500 ಸಂತರು ಕುಳಿತುಕೊಳ್ಳಬಹುದಾದ ಮೂರು ಎಕರೆ ವಿಶಾಲ ಭವ್ಯ ವೇದಿಕೆ ಆಕರ್ಷಕ ಗೋತಳಿಗಳ ಪ್ರದರ್ಶನ, ವಸ್ತುಪ್ರದರ್ಶನ, ಮಾಹಿತಿ 1.25 ಲಕ್ಷ ಮಂದಿಗೆ ಭೋಜನ ವ್ಯವಸ್ಥೆ ವರದಿ: ಉದಯಶಂಕರ ಭಟ್ https://bantwalnews.com ಮಂಗಲ…