ವಿಟ್ಲದ ಪುರಭವನ ಬಳಿ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಖರೀದಿಸಿದ ಗೋಧಿಯಲ್ಲಿ ಪಾರಿವಾಳದ ಹಿಕ್ಕೆ ಹಾಗೂ ಇರುವೆ ಪತ್ತೆಯಾಗಿದೆ ಎಂದು ಗ್ರಾಹಕರು ಆರೋಪಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
https://bantwalnews.comreport
ಜಾಹೀರಾತು
ಕಳೆದ ಕೆಲ ದಿನಗಳ ಹಿಂದೆ 40 ಚೀಲ ಗೋಧಿ ಇಲ್ಲಿಗೆ ಬಂದಿದೆ. ಅದರಲ್ಲಿರುವ ಗೋಧಿ ಕಳಪೆ ಗುಣಮಟ್ಟದಿಂದ ಕೂಡಿದೆ. ಉಪ್ಪು ಪ್ಯಾಕೆಟ್ ಗಳು ಬಾಯಿ ಬಿಚ್ಚಿ ನೆಲ ಸೇರುತ್ತಿವೆ ಎಂದು ಗ್ರಾಹಕರು ದೂರಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರೇಷನ್ ಗೋಧಿಯಲ್ಲಿ ಇರುವೆ, ಪಕ್ಷಿಗಳ ಹಿಕ್ಕೆ"