ಪಶ್ಚಿಮ ಘಟ್ಟದ ಮಹತ್ವ ಅರಿವು ಅಗತ್ಯ: ದಿನೇಶ್ ಹೊಳ್ಳ
ಬಂಟ್ವಾಳ: ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರತದ ಎರಡು ಗೋಡೆಗಳು. ದಕ್ಷಿಣ ಭಾರತದ ಜೀವಾಳವೇ ಪಶ್ಚಿಮಘಟ್ಟಗಳು. ದಕ್ಷಿಣ ಭಾರತಕ್ಕೆ ಮಳೆಯನ್ನು ತರುವ ಪಶ್ಚಿಮಘಟ್ಟಗಳ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು ಎಂದು ಪರಿಸರವಾದಿ, ಸಹ್ಯಾದ್ರಿ ಸಂಚಯದ ಸಂಚಾಲಕರಾದ ದಿನೇಶ್…