bantwalnews.com
ಇರಾ ಗ್ರಾಮದ ಕಂಚಿನಡ್ಕ ಪದವು, ಕುಕ್ಕಾಜೆಬೈಲು ಹಾಗೂ ದರ್ಖಾಸ್ ಪರಿಶಿಷ್ಟ ಜಾತಿ ಕಾಲನಿಗೆ 6 ಸೋಲಾರ್ ದಾರಿದೀಪವನ್ನು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸಮ್ಮುಖದಲ್ಲಿ ಅಳವಡಿಸಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸೋಲಾರ್ ದಾರಿದೀಪಕ್ಕೆ ಚಾಲನೆ"