www.bantwalnews.com ವರದಿ
ವಿಟ್ಲ ಜೆಸಿಐ ಘಟಕದ 2017 ನೇ ಸಾಲಿನ ಅಧ್ಯಕ್ಷರಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಮೇಶ್ ಬಿ ಕೆ, ಕಾರ್ಯದರ್ಶಿಯಾಗಿ ವಿಠಲ ಪ್ರೌಢ ಶಾಲೆಯ ಅಧ್ಯಾಪಕ ರಾಜಶೇಖರ್ ಎಂ, ಖಜಾಂಚಿಯಾಗಿ ಲೂವಿಸ್ ಮಸ್ರೇನಸ್, ಜೇಸಿರೆಟ್ ಅಧ್ಯಕ್ಷೆಯಾಗಿ ಆಶಾಲತಾ ಕೆ, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಅಚಲ್ ಸಿ ಹೆಚ್ ಇವರು ಆಯ್ಕೆಯಾಗಿರುತ್ತಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ವಿಟ್ಲ ಜೆಸಿಐ ಅಧ್ಯಕ್ಷರಾಗಿ ರಮೇಶ್ ಬಿ ಕೆ"