ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ

ಬಂಟ್ವಾಳ: ಗ್ಲೋಬಾಲ್ ಸೈಲೆಂಟ್ ಎಜುಕೇಶನ್ & ಸೋಶಿಯಲ್ ರೆಫರ್ಮೇಶನ್ ಟ್ರಸ್ಟ್ (ರಿ.) ಪತ್ತುಮುಡಿ ಕುಕ್ಕಾಜೆ ಇದರ ಅಂಗ ಸಂಸ್ಥೆಯಾದ ಸೈಲೆಂಟ್ ವಾರಿಯರ್ಸ್ ಕುಕ್ಕಾಜೆ ಪತ್ತುಮುಡಿ ಇದರ 7ನೇ ವರ್ಷದ ಅಂಗವಾಗಿ ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ ಹಾಗೂ ಮಕ್ಕಳಿಂದ ದಫ್ ಕಾರ್ಯಕ್ರಮ ಹಝ್ರತ್ ಖ್ವಾಜಾ ಗರೀಬ್ ನವಾಝ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ನೆರವೇರಿಸಿದರು. ಅಲ್ ಹಾಜ್ ಅಸ್ಸಯ್ಯಿದ್ ಪೂಕುಂಞ ಕೋಯ ತಂಙಳ್  ಉದ್ಯಾವರ ದುವಾ ಹಾಗೂ ಅಧ್ಯಕ್ಷತೆ ವಹಿಸಿದರು.
ಕರ್ನಾಟಕಕ್ಕೆ ಪ್ರಥಮ‌ ಬಾರಿಗೆ ಆಗಮಿಸಿದ ಯುವ ಪ್ರತಿಭೆ 14 ವರ್ಷ ಪ್ರಾಯದ ಯುವ ವಾಗ್ಮಿ ಅಬ್ದುಲ್ ಮುನೀಮ್ ಹಾಫಿಲ್ ಆಗಮಿಸಿ ಮುಖ್ಯ ಪ್ರಭಾಷಣ ಮಾಡಿದರು.
ಅಥಿತಿಗಳಾಗಿ ಕುಕ್ಕಾಜೆ ಮುಹಿಯುದ್ದೀನ್  ಜುಮಾ ಮಸೀದಿ ಅಧ್ಯಕ್ಷ ಕೆ. ಇಸ್ಮಾಯಿಲ್, ಶರಫುಲ್ ಇಸ್ಲಾಂ‌ ಕಮೀಟಿ ಅಧ್ಯಕ್ಷ ಫಾರೂಖ್, ಪತ್ತುಮುಡಿ ದಾರುಸ್ಸಲಾಂ ಮದರಸ ಅಧ್ಯಕ್ಷ ಸೇಕುಂಞಿ, ಜಿ.ಎಸ್.ಇ.ಎಸ್.ಆರ್ ಅಧ್ಯಕ್ಷ ಕೆ. ಮಹಮ್ಮದ್ ಶರೀಫ್, ಕುಕ್ಕಾಜೆ ಸೈಲೆಂಟ್ ವಾರಿಯರ್ಸ್ ಅಧ್ಯಕ್ಷ ಸಂಶೀರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ  ನಝೀರ್ ಕುಕ್ಕಾಜೆ ಸ್ವಾಗತಿಸಿ ನಝೀರ್ ಪತ್ತುಮುಡಿ ವಂಧಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*