ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜದ ನಾಯಕ್ಸ್ ಟ್ರೇಡರ್ಸ್ ಬಳಿ ಕೈಕುಂಜ ಸರ್ಕಲ್ ನಲ್ಲಿ ತ್ಯಾಜ್ಯ ಸಂಗ್ರಹಣಾ ಬಕೆಟ್ ವಿತರಣಾ ಕಾರ್ಯ ಗುರುವಾರ ನ.8ರಂದು ಬೆಳಗ್ಗೆ 7.30ರಿಂದ ಬಂಟ್ವಾಳ ಪುರಸಭಾ ವತಿಯಿಂದ ನಡೆಯಲಿದೆ.
ಈ ಸಂದರ್ಭ ಸ್ಥಳೀಯ ನಾಗರಿಕರು ಪಡಿತರ ಚೀಟಿ ಅಥವಾ ತೆರಿಗೆ ರಶೀದಿಯೊಂದಿಗೆ ಅಲ್ಲಿಗೆ ಹಾಜರಾಗಬೇಕು. ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ನಡೆಯುವ 50ನೇ ಸ್ವಚ್ಛತಾ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮಕ್ಕೆ ನಾಗರಿಕರೆಲ್ಲರೂ ಆಗಮಿಸತಕ್ಕದ್ದು ಎಂದು ಪುರಸಭೆ ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಿ.ಸಿ.ರೋಡ್ ಕೈಕುಂಜದಲ್ಲಿ ತ್ಯಾಜ್ಯ ಸಂಗ್ರಹಣಾ ಬಕೆಟ್ ವಿತರಣೆ"