ಫರಂಗಿಪೇಟೆ: ಮಹಿಳೆಯೊಬ್ಬರು ಶುಕ್ರವಾರ ಬೆಳಗ್ಗೆ ಪಿಕಪ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಫರಂಗಿಪೇಟೆ ನಿವಾಸಿ ರುಕ್ಯಾ (45) ಎಂಬವರು ನಸುಕಿನ ಜಾವ ವಾಕಿಂಗ್ ತೆರಳಿ ಹೆದ್ದಾರಿ ಬದಿಯಲ್ಲಿ ಮರಳುತ್ತಿದ್ದ ವೇಳೆ ಫರಂಗಿಪೇಟೆ ಸಮೀಪ ಹತ್ತನೆಯ ಮೈಲಿಕಲ್ಲು ಬಳಿ ಮೀನು ಸಾಗಾಟದ ಪಿಕಪ್ ಢಿಕ್ಕಿ ಹೊಡೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮಹಿಳೆ ಅಪಘಾತಕ್ಕೆ ಬಲಿ"