ಮುಂಬೈಯ ಫುಲ್ ಫ್ರೇಮ್ ಫೋಟೋಕ್ಲಬ್ ಆಯೋಜಿಸಿದ ಫಸ್ಟ್ ಫುಲ್ ಫ್ರೇಮ್ ಡಿಜಿಟಲ್ ಸಲೂನ್ 2016 ರಾಷ್ಟ್ರ ಮಟ್ಟದ ಫೋಟೋ ಸ್ಪರ್ಧೆಯ ಪ್ರತ್ಯೇಕ ನಾಲ್ಕು ವಿಭಾಗಗಳಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪ್ರತಿಭಾವಂತ ಛಾಯಾಗ್ರಾಹಕ ಅಪುಲ್ ಇರಾ ಚಿತ್ರಗಳಿಗೆ ನಾಲ್ಕು ಪ್ರಶಸ್ತಿ ಲಭಿಸಿದೆ.
ಮೋನೋಕ್ರೊಮ್ ವುಮೆನ್ ಥೀಮ್ ವಿಭಾಗದಲ್ಲಿ ಬೆಳ್ಳಿ ಪದಕ , ಫೋಟೋ ಟ್ರಾವೆಲ್ ವಿಭಾಗದಲ್ಲಿ ಬೆಳ್ಳಿ ಮತ್ತು ಸರ್ಟಿಫಿಕೇಟ್ ಆಫ್ ಮೆರಿಟ್ ಹಾಗು ಪೀಪಲ್ ಕಲರ್ ವಿಭಾಗದಲ್ಲಿ ಸರ್ಟಿಫಿಕೇಟ್ ಲಭಿಸಿದೆ .
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಪುಲ್ ಇರಾಗೆ ರಾಷ್ಟ್ರಮಟ್ಟದ ಪ್ರಶಸ್ತಿ"