ಬಂಟ್ವಾಳ: ಗುರುವಾರ ನವೆಂಬರ್ 17ರಂದು ಬ್ಯಾಂಕ್ ಬಂದ್ ಇಲ್ಲ.
ನೋಟು ಬದಲಾವಣೆಗೆ ಅವಕಾಶ ನೀಡುವ ಸಲುವಾಗಿ ಬ್ಯಾಂಕುಗಳು ತೆರೆಯಲಿವೆ.
ಜಾಹೀರಾತು
ಕನಕ ಜಯಂತಿ ಪ್ರಯುಕ್ತ ರಾಜ್ಯ ಸರಕಾರ ಗುರುವಾರ ರಜೆ ಇದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಬ್ಯಾಂಕುಗಳು ಕಾರ್ಯಾಚರಿಸಲಿವೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬ್ಯಾಂಕ್ ಇಂದು ಸೇವೆಗೆ ಲಭ್ಯ"