ವಿಟ್ಲ: ಅಳಿಕೆ ಗ್ರಾಮದ ಕಾನ ಭಾಗದಲ್ಲಿ ಕಾಡು ಕೋಣಗಳು ಪತ್ತೆಯಾದ ಘಟನೆ ಭಾನುವಾರ ನಡೆದಿದೆ.
ಕಾನ ಈಶ್ವರ ಭಟ್ ಅವರ ತೋಟದಲ್ಲಿ ಸಂಜೆ ಸಮಯ ಎರಡು ಕಾಡು ಕೋಣಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಾನ ಪರಿಸರದಲ್ಲಿ ಪತ್ತೆಯಾದ ಕಾಡುಕೋಣಗಳು"