ಬಂಟ್ವಾಳ: ಬೆಳಗ್ಗೆ ಕ್ಯೂ. ಮಧ್ಯಾಹ್ನ ಕ್ಯೂ. ಅಷ್ಟೇಕೆ ರಾತ್ರಿಯೂ ಕ್ಯೂ.
ನೋಟಿನ ಪರದಾಟ ದಿನದ ಇಪ್ಪತ್ತನಾಲ್ಕು ತಾಸೂ ಬಿ.ಸಿ.ರೋಡಿನಲ್ಲಿ ಕಂಡುಬಂತು. ಇದು ಕೇವಲ ತಾಲೂಕು ಕೇಂದ್ರಗಳಲ್ಲಷ್ಟೇ ಅಲ್ಲ, ಹಳ್ಳಿಗಳಿಗೂ ವಿಸ್ತರಿಸಿದೆ.
ಜಾಹೀರಾತು
ಬಿ.ಸಿ.ರೋಡಿನ ಎಟಿಎಂ ಎದುರು ರಾತ್ರಿ ಎಂಟು ಗಂಟೆ ಕಳೆದರೂ ಜನರ ಸಾಲು ಕರಗಿರಲಿಲ್ಲ. ಮುಡಿಪು, ವಿಟ್ಲ ಸಹಿತ ತಾಲೂಕಿನ ವಿವಿಧ ಎಟಿಎಂ, ಬ್ಯಾಂಕುಗಳಲ್ಲಿ ಜನ ನೋಟಿಗಾಗಿ ಸಾಲುಗಟ್ಟಿ ನಿಲ್ಲುವ ದೃಶ್ಯ ಸಾಮಾನ್ಯವಾಗಿತ್ತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರಾತ್ರಿಯೂ ಎಟಿಎಂ ಮುಂದೆ ಸಾಲು"