ಕಲ್ಲಡ್ಕ: ಅಮೃತಪಥ ಯೋಜನೆಯ ಅಂಗವಾಗಿ ಕಲ್ಲಡ್ಕ ಹವ್ಯಕ ವಲಯದ ಸೇವಾ ವಿಭಾಗದ ನೇತೃತ್ವದಲ್ಲಿ ಕಾರ್ಯಕ್ರಮ ಕಲ್ಲಡ್ಕ ಪರಿಸರದಲ್ಲಿ ನಡೆಯಿತು. ಶ್ರೀಉಮಾಶಿವ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ವಲಯದ ಅಧ್ಯಕ್ಷ ರಾದ ಚಂದ್ರಶೇಖರ ಭಟ್ ಯು ಎಸ್, ಉಮಾಶಿವ ಸೇವಾಸಮಿತಿಯ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಚಾಲನೆ ನೀಡಿದರು.
ವಲಯ ಕಾರ್ಯದರ್ಶಿ ಪ್ರಶಾಂತ್ ನಿನ್ಯಾರು, ಸೇವಾವಿಭಾಗ ಪ್ರಧಾನ ಶಂಕರ್ ಕೊಮಿನಡ್ಕ ಹಾಜರಿದ್ದು ದೇವಸ್ಥಾನದ ಪರಿಸರ , ಕಲ್ಲಡ್ಕ ರಾಷ್ಟೀಯ ಹೆದ್ದಾರಿ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಪರಿಸರ ಸ್ವಚ್ಛತೆಯ ಅಮೃತಪಥ ಕಾರ್ಯಕ್ರಮ"