Sri venkataramana Temple Bantwal

ಬಂಟ್ವಾಳ ಬ್ರಹ್ಮರಥೋತ್ಸವದಲ್ಲಿ ಭಕ್ತಜನಸಾಗರ

www.bantwalnews.com/ ಶನಿವಾರ ಬಂಟ್ವಾಳ ರಥಬೀದಿಯಲ್ಲಿ ಭಕ್ತಜನಸಾಗರ. ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವರ ಬ್ರಹ್ಮರಥೋತ್ಸವದ ಸಂಭ್ರಮದ ನಿಮಿತ್ತ, ಊರ ಪರವೂರ ಸಹಸ್ರಾರು ಭಕ್ತರು ಬಂಟ್ವಾಳ ರಥಬೀದಿಯಲ್ಲಿ ಸೇರಿದ್ದರು. ಇದು ಇಳಿಸಂಜೆ ಹೊತ್ತಿನ ದೃಶ್ಯ. ಚಿತ್ರ: ಜ್ಯೇಷ್ಠ ಸ್ಟುಡಿಯೋ,…


ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ, ರಥೋತ್ಸವ

ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ಸಂಜೆ ಸೇರಿದ್ದ ಸಹಸ್ರಾರು ಭಕ್ತರು ರಥಾರೋಹಣದ ದೃಶ್ಯವನ್ನು ಕಣ್ತುಂಬಿಕೊಂಡರು. ಈ ಸಂದರ್‍ಭ ಮಲ್ಲಿಗೆಪ್ರಿಯ ವೆಂಕಟರಮಣ ದೇವರಿಗೆ ಮಲ್ಲಿಗೆ ಸೇವೆ ಸಮರ್ಪಣೆ ನಡೆಯಿತು. ಚಿತ್ರಗಳು: ಹರೀಶ ಮಾಂಬಾಡಿ


ಜಲಕ್ರೀಡೋತ್ಸವ

  ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಉತ್ಸವ ಸಂದರ್ಭ ಶುಕ್ರವಾರ ರಾತ್ರಿ ನಡೆದ ಜಲಕ್ರೀಡೋತ್ಸವ.