Pakashale vaidyashale

ಎಳ್ಳೆಣ್ಣೆಗಿದೆ ವೈದ್ಯಕೀಯ ಮಹತ್ವ

ಡಾ.ರವಿಶಂಕರ್ ಎ.ಜಿ. ಅಂಕಣ: ಪಾಕಶಾಲೆಯೇ ವೈದ್ಯಶಾಲೆ www.bantwalnews.com ಎಳ್ಳಿಗೆ ಸಂಸ್ಕೃತದಲ್ಲಿ ತಿಲ ಹಾಗೂ  ಎಣ್ಣೆಗೆ ತೈಲ ಎಂದು ಕರೆಯುತ್ತಾರೆ. “ತಿಲೋಧ್ಭವಂ ತೈಲಂ “ ಎಂಬ ವಾಕ್ಯವಿದೆ. ಅಂದರೆ  ಎಳ್ಳಿನಿಂದ ಉಧ್ಭವವಾದುದು ಎಣ್ಣೆ ಎಂದರ್ಥ. ಆದರೆ ವಾಡಿಕೆಯಲ್ಲಿ ಇತರ…


ವೈದ್ಯಕ್ಷೇತ್ರದ ಸಂಜೀವಿನಿ ಅರಸಿನ

www.bantwalnews.com ಡಾ.ಎ.ಜಿ.ರವಿಶಂಕರ್ ಅಂಕಣ: ಪಾಕಶಾಲೆಯೇ ವೈದ್ಯಶಾಲೆ ಅರಸಿನವು  ನಾವು ತಯಾರಿಸಿದ ಆಹಾರಕ್ಕೆ ಉತ್ತಮ ಬಣ್ಣ ಹಾಗು ರುಚಿಯನ್ನು  ನೀಡುವುದರೊಂದಿಗೆ ಆಹಾರ ಪದಾರ್ಥದಲ್ಲಿನ ನಂಜು ನಿವಾರಕವೂ ಆಗಿದೆ. ಇದನ್ನು  ವದ್ಯಕೀಯ ಕ್ಷೇತ್ರದ  ಸಂಜೀವಿನಿ ಎಂದರೂ ತಪ್ಪಾಗಲಾರದು. ಅರಸಿನವು ವಿಶೇಷವಾಗಿ…


ಬಾಯಿರುಚಿಗಷ್ಟೇ ಅಲ್ಲ, ಹುಣಸೇಹಣ್ಣಿನ ಸ್ಥಾನ

ಹುಣಸೆ ಹಣ್ಣನ್ನು ನೆನೆದರೇ ಬಾಯಲ್ಲಿ ನೀರೂರುತ್ತದೆ. ಇದು ಬಹಳಷ್ಟು ಮಂದಿಗೆ ಪ್ರಿಯವಾದುದು ಹಾಗು ಅಡುಗೆಯಲ್ಲಿ ಉಪ್ಪಿನಷ್ಟೇ ಪ್ರಾಮುಖ್ಯವಾದುದು.ಹಾಗೆಯೇ ತನ್ನ ಔಷಧೀಯ ಗುಣಗಳಿಂದ ಹುಣಸೆಹಣ್ಣು ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಬಹಳಷ್ಟು ವ್ಯಾಧಿಗಳನ್ನು ಶಮನಗೊಳಿಸುವುದರ  ಮೂಲಕ ಮಹತ್ತರ ಸ್ಥಾನವನ್ನು ಪಡೆದಿದೆ….


ರುಚಿಯಷ್ಟೇ ಅಲ್ಲ, ಮದ್ದಿಗೂ ಬೇಕು ಉಪ್ಪು

bantwalnews.com ಡಾ. ರವಿಶಂಕರ್ ಎ.ಜಿ. ಅಂಕಣ ಪಾಕಶಾಲೆಯೇ ವೈದ್ಯಶಾಲೆ ನಮ್ಮ ಮನೆಯ ಅಡುಗೆ ಮನೆ ಅಥವಾ ಪಾಕಶಾಲೆಯನ್ನು  ಒಂದು ಔಷಧಾಲಯ ಎಂದರೂ ತಪ್ಪಾಗಲಾರದು. ಅಲ್ಲಿರುವ ಹೆಚ್ಹಿನ ದ್ರವ್ಯಗಳು ಒಂದಲ್ಲ ಒಂದು ರೀತಿಯಲ್ಲಿ ,ಹಲವಾರು ಸಂದರ್ಭಗಳಲ್ಲಿ ಔಷಧವಾಗಿ ಉಪಯೋಗಕ್ಕೆ…